Category: ಆಯ್ಕೆ-ನೇಮಕ

Home ಆಯ್ಕೆ-ನೇಮಕ

ರೈತ ಮುಖಂಡ ಪ್ರಭುಗೌಡ ಆಯ್ಕೆ

ಮಲೇ ಬೆನ್ನೂರು : ಸಮೀಪದ ಕಡರನಾ ಯ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮೂರು ವರ್ಷಗಳಿಂದ ರಚನೆ ಯಾಗದ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ರೈತ ಮುಖಂಡ ಜಿ.ಪ್ರಭುಗೌಡ ಅವಿರೋಧವಾಗಿ ಆಯ್ಕೆಯಾ ದರು.

ಎಸ್ಟಿ ಮೋರ್ಚಾಕ್ಕೆ ದೊಡ್ಡೇಶ್ ನೇಮಕ

ತ್ಯಾವಣಿಗೆ : ಮಾಯಕೊಂಡ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಎಸ್ಟಿ ಮೋರ್ಚಾದ ಕಾರ್ಯದರ್ಶಿಯಾಗಿ ಬೆಳಲಗೆರೆಯ ಕೆ.ಕೆ. ದೊಡ್ಡೇಶ್ ನೇಮಕಗೊಂಡಿದ್ದಾರೆ.

ಕುಣಿಬೆಳಕೆೆರೆ : ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಆಯ್ಕೆ

ಮಲೇಬೆನ್ನೂರು : ಕುಣಿಬೆಳಕೆರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ.ಕೆ. ನಾಗರಾಜಪ್ಪ ಮತ್ತು ಉಪಾಧ್ಯಕ್ಷರಾಗಿ ಬಿ.ರೇವಣಸಿದ್ದಪ್ಪ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಿಡಿಸಿಸಿ ಬ್ಯಾಂಕ್ ವೃತ್ತಿಪರ ನಿರ್ದೇಶಕರಾಗಿ ದಿವಾಕರ್, ಮಂಜಪ್ಪ ನೇಮಕ

ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಆಡಳಿತ ಮಂಡಳಿಗೆ ವೃತ್ತಿಪರ ನಿರ್ದೇಶಕರುಗಳಾಗಿ ಹಿರಿಯ ನ್ಯಾಯವಾದಿ ಹೆಚ್. ದಿವಾಕರ್‌ ಮತ್ತು ಸಹಕಾರ ಇಲಾಖೆಯ ನಿವೃತ್ತ ಅಪರ ನಿಬಂಧಕ ಬಿ.ಹೆಚ್. ಮಂಜಪ್ಪ ಅವರುಗಳು ನೇಮಕಗೊಂಡಿದ್ದಾರೆ.

ಕಲಾಕುಂಚ : ಸಿದ್ಧವೀರಪ್ಪ ಬಡಾವಣೆ ಶಾಖೆ ನೂತನ ಅಧ್ಯಕ್ಷರಾಗಿ ಲಲಿತಾ ಕಲ್ಲೇಶ್ ಅವಿರೋಧ ಆಯ್ಕೆ

ಸಾಂಸ್ಕೃತಿಕ ಸಂಸ್ಥೆ ನಗರದ ಸಿದ್ದವೀರಪ್ಪ ಬಡಾವಣೆಯ ಮೂರನೇ ಶಾಖೆಯನ್ನು ಉದ್ಘಾಟಿಸಲು ಸೇರಿದ ಸಭೆಯಲ್ಲಿ ಈ ಶಾಖೆಯ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಕಲ್ಲೇಶ್‍  ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಲಾಕುಂಚ : ಸಿದ್ಧವೀರಪ್ಪ ಬಡಾವಣೆ ಶಾಖೆ ನೂತನ ಅಧ್ಯಕ್ಷರಾಗಿ ಲಲಿತಾ ಕಲ್ಲೇಶ್ ಅವಿರೋಧ ಆಯ್ಕೆ

ಸಾಂಸ್ಕೃತಿಕ ಸಂಸ್ಥೆ ನಗರದ ಸಿದ್ದವೀರಪ್ಪ ಬಡಾವಣೆಯ ಮೂರನೇ ಶಾಖೆಯನ್ನು ಉದ್ಘಾಟಿಸಲು ಸೇರಿದ ಸಭೆಯಲ್ಲಿ ಈ ಶಾಖೆಯ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಕಲ್ಲೇಶ್‍  ಅವರನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಹೊನ್ನಾಳಿ ವಾಲ್ಮೀಕಿ ಸಮಾಜದ ಅಧ್ಯಕ್ಷರಾಗಿ ಕುಳಗಟ್ಟಿ ರಂಗಪ್ಪ ಆಯ್ಕೆ

ಹೊನ್ನಾಳಿ : ವಾಲ್ಮೀಕಿ ನಾಯಕ ಸಮಾಜದ ಹೊನ್ನಾಳಿ ತಾಲ್ಲೂಕು ಅಧ್ಯಕ್ಷರಾಗಿ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕುಳಗಟ್ಟಿ ಕೆ.ಎಲ್.ರಂಗನಾಥ್ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ರಾಜ್ಯ ಬಾಲ ವಿಜ್ಞಾನಿಯಾಗಿ ದಾವಣಗೆರೆಯ ಯೋಗಪ್ರಿಯ ವೈ.ಎ

ಆವರಗೊಳ್ಳದ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿ ಯೋಗಪ್ರಿಯ ವೈ.ಎ.  ಪ್ರಥಮ ಸ್ಥಾನ ಪಡೆದು ರೂ 10000 ಸಾವಿರ ನಗದು ಬಹಮಾನದೊಂದಿಗೆ ರಾಜ್ಯ ಬಾಲ ವಿಜ್ಞಾನಿಯಾಗಿ ಆಯ್ಕೆಗೊಂಡಿರುತ್ತಾನೆ. 

ಅಧ್ಯಕ್ಷರಾಗಿ ಟಿ. ರಘುರಾಜ

ಪಟ್ಟಣದ  ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ  ಟಿ. ರಘುರಾಜ್ ಆಯ್ಕೆಯಾಗಿದ್ದಾರೆ.

ಅನ್ವೇಷಣೆ, ಚಿಂತನೆಗೆ ಶಿಕ್ಷಣದಲ್ಲಿ ‘ನೂತನ’ ಅವಕಾಶ

ಸಾವಿರಾರು ವರ್ಷಗಳಿಂದ ಭಾರತೀಯರು ಹೊಂದಿದ್ದ ಅನ್ವೇಷಣೆ ಹಾಗೂ ತಂತ್ರಜ್ಞಾನದ ಪರಿಣಿತಿ ಬ್ರಿಟಿಷರು ಜಾರಿಗೆ ತಂದ ಬಾಯಿ ಪಾಠದ ಶಿಕ್ಷಣ ಪದ್ಧತಿಯಿಂದ ನಾಶವಾಗಿದೆ.

error: Content is protected !!