Category: ಅಪರಾಧ

Home ಅಪರಾಧ

ಸಹೋದರಿಯರ ಸಾವು: ಕೊಲೆ ?

ವಾಸವಿದ್ದ ಮನೆಯಲ್ಲೇ ಸಹೋದರಿಯರಿಬ್ಬರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಬ್ಯಾಂಕ್ ಮ್ಯಾನೇಜರ್ ಕಿರುಕುಳ ಉದ್ಯೋಗಿಯ ಆತ್ಮಹತ್ಯೆ

ಬ್ಯಾಂಕ್ ಮ್ಯಾನೇಜರ್‌ ನೀಡುತ್ತಿದ್ದರೆನ್ನಲಾದ ಮಾನಸಿಕ ಹಿಂಸೆಯ ಆರೋಪದಲ್ಲಿ ಉದ್ಯೋಗಿ ಓರ್ವ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮನೆಗಳ್ಳತನ : ಚಿನ್ನಾಭರಣ, ನಗದು ಕಳ್ಳತನ

ಮನೆಗೆ ಕನ್ನ ಹಾಕಿರುವ ಕಳ್ಳರು 84 ಸಾವಿರ ರೂ.  ಮೌಲ್ಯದ ಚಿನ್ನಾಭರಣ, 17 ಸಾವಿರ ನಗದು ಸೇರಿ ಒಟ್ಟು ಒಂದು ಲಕ್ಷದ ಐದು ಸಾವಿರದಷ್ಟು ಕಳವು ಮಾಡಿರುವ ಘಟನೆ ಹದಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ಟಿ. ಶ್ರೀಧರ್ ಕೊಲೆ ಪ್ರಕರಣ: 6 ಜನ ಬಂಧನ

ಹರಪನಹಳ್ಳಿ : ಪಟ್ಟಣದ ಆರ್‌ಟಿಐ ಕಾರ್ಯಕರ್ತ ಟಿ.ಶ್ರೀಧರ್ ಕೊಲೆ ಪ್ರಕರಣಕ್ಕೆ  ಸಂಬಂಧಪಟ್ಟಂತೆ ಪೊಲೀಸರು  ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಕೂಡ್ಲಿಗಿ ಬಳಿ ರಸ್ತೆ ಅಪಘಾತ : ಸಾವು

ಕೂಡ್ಲಿಗಿ : ತಾಲ್ಲೂಕಿನ ಮೊರಬ ಗ್ರಾಮದ ಹೊರವಲಯದಲ್ಲಿ, ಎನ್‌ಹೆಚ್‌-50 ರಸ್ತೆಯಲ್ಲಿ ನಿನ್ನೆ ತಡರಾತ್ರಿ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವಾಹನ ಸವಾರರಿಬ್ಬರು ಮೃತಪಟ್ಟಿದ್ದಾರೆ.

ಛಾಯಾಗ್ರಾಹಕನಿಗೆ ನಕಲಿ ಬಂಗಾರ ನೀಡಿ ವಂಚನೆ : ಬಂಧನ

ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರದ ಬಿಲ್ಲೆಗಳನ್ನು ನೀಡಿ ಛಾಯಾಗ್ರಾಹಕನಿಂದ ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ನ್ಯಾಮತಿ ಪೊಲೀಸರು ಬಂಧಿಸಿದ್ದಾರೆ.

ಯುವತಿ ಮುಂದಿಟ್ಟುಕೊಂಡು ಹಣಕ್ಕೆ ಬೇಡಿಕೆ ಆರೋಪ

ಸಂಘಟನೆಯ ಹೆಸರಿನಲ್ಲಿ‌ ಯುವತಿಯನ್ನು ಮುಂದಿಟ್ಟು ಕೊಂಡು ಹಣಕ್ಕೆ ಬೇಡಿಕೆಯಿಟ್ಟ ಆರೋಪ ದಡಿ ಕನ್ನಡಪರ ಸಂಘಟನೆಯೊಂದರ ರಾಜ್ಯಾಧ್ಯಕ್ಷ ಸೇರಿ ನಾಲ್ವರ ವಿರುದ್ಧ ನೊಂದ ವ್ಯಕ್ತಿಯೋರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ : ಚಿನ್ನಾಭರಣಗಳ ಸಮೇತ ಬಂಧನ

ಮಲೇಬೆನ್ನೂರು : ಗೋವಿನಹಾಳ್‌ ಸೇರಿ 4 ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದ ಎನ್ನಲಾದ ಆರೋಪಿಯನ್ನು ಬಂಧಿಸಿರುವ ಮಲೇಬೆನ್ನೂರು ಠಾಣೆ ಪೊಲೀಸರು, ಬಂಧಿತನಿಂದ 4.32 ಲಕ್ಷರೂ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಸೀರೆ ಅಂಗಡಿಯಲ್ಲಿ ಕಳ್ಳತನ : ಇಬ್ಬರ ಬಂಧನ

ಸೀರೆ ಅಂಗಡಿ ಯೊಂದರ ಕ್ಯಾಷ್ ಡ್ರಾನಲ್ಲಿದ್ದ   ನಗದು ದೋಚಿದ್ದ ಆರೋಪದಲ್ಲಿ ಕಾನೂನು ಸಂಘ ರ್ಷಕ್ಕೊಳಗಾದ ಬಾಲಕ ಸೇರಿ ಇಬ್ಬರನ್ನು ಇಲ್ಲಿನ ಬಸವನಗರ ಪೊಲೀಸರು ಬಂಧಿಸಿದ್ದಾರೆ.

ಸೀರೆ ಅಂಗಡಿಯಲ್ಲಿ ಕಳ್ಳತನ : ಇಬ್ಬರ ಬಂಧನ

ಸೀರೆ ಅಂಗಡಿ ಯೊಂದರ ಕ್ಯಾಷ್ ಡ್ರಾನಲ್ಲಿದ್ದ   ನಗದು ದೋಚಿದ್ದ ಆರೋಪದಲ್ಲಿ ಕಾನೂನು ಸಂಘ ರ್ಷಕ್ಕೊಳಗಾದ ಬಾಲಕ ಸೇರಿ ಇಬ್ಬರನ್ನು ಇಲ್ಲಿನ ಬಸವನಗರ ಪೊಲೀಸರು ಬಂಧಿಸಿದ್ದಾರೆ.

error: Content is protected !!