Category: ಅಪರಾಧ

Home ಅಪರಾಧ

ಹರಪನಹಳ್ಳಿಯಲ್ಲಿ ಮನೆ ಕಳ್ಳತನ

ಹರಪನಹಳ್ಳಿ : ಪಟ್ಟಣದ ಕೊಟ್ಟೂರು ರಸ್ತೆಯಲ್ಲಿ ಭಾನುವಾರ ಸಂಜೆ ಮನೆಯ ಬಾಗಿಲು ಮುರಿದು ಅಪಾರ ಪ್ರಮಾ ಣದ ಚಿನ್ನಾಭರಣ ದೋಚಿ ಕೊಂಡು ಪರಾರಿಯಾದ ಘಟನೆ ಜರುಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಅಪಘಾತ : ಓರ್ವ ಬಾಲಕಿ, ಮಹಿಳೆ ಸಾವು

ಕಾರೊಂದು ಅಪ ಘಾತವಾಗಿ ಓರ್ವ ಮಹಿಳೆ ಮತ್ತು ಬಾಲಕಿ ಯೋರ್ವಳು ಮೃತಪಟ್ಟು, ಇನ್ನುಳಿದವರು ಗಾಯ ಗೊಂಡ ಘಟನೆ ದಾವಣಗೆರೆ ಗ್ರಾಮಾಂತರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪರಿಚಿತ ಮಹಿಳೆ ಶವ ಪತ್ತೆ

ನಗರದ ಶಾಮನೂರು ಸರ್ವೀಸ್‌ ರಸ್ತೆಯಲ್ಲಿ ಸುಮಾರು 55-60 ವರ್ಷದ ಮೃತ ಮಹಿಳೆಯ ಶವ ನಿನ್ನೆ ಸಂಜೆ ಪತ್ತೆಯಾಗಿದೆ. 

ತವರು ಮನೆಯವರಿಗೆ ಆತಿಥ್ಯ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅತ್ತೆ, ಮಾವ !

ತವರು ಮನೆಯಿಂದ ಬಂದವರಿಗೆ ಆತಿಥ್ಯ ನೀಡಿದ್ದ ಕಾರಣ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಗರದ ವಿದ್ಯಾನಗರದಲ್ಲಿ ನಿನ್ನೆ ನಡೆದಿದೆ. 

ಪ್ರೇಮ ವೈಫಲ್ಯ : ರೈಲಿಗೆ ತಲೆ ಕೊಟ್ಟು ಯುವಕನ ಆತ್ಮಹತ್ಯೆ

ಪ್ರೇಮ ವೈಫಲ್ಯ ಹಿನ್ನೆಲೆ ರೈಲಿಗೆ ತಲೆ ಕೊಟ್ಟು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಕರೂರು ಕೈಗಾರಿಕಾ ಪ್ರದೇಶದ ಬಳಿ ಇರುವ ರೈಲ್ವೆ ಹಳಿ ಬಳಿ ಇಂದು ಮಧ್ಯಾಹ್ನ ನಡೆದಿದೆ.

ರಸ್ತೆ ಅಪಘಾತ : ಬೈಕ್ ಸವಾರನ ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚನ್ನಗಿರಿ ತಾಲ್ಲೂಕಿನ ದೋಣಿಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. 

ವ್ಯಾಪಾರಿಯ ಮನೆಗೆ ಕನ್ನ

ಪ್ರವಾಸಕ್ಕೆಂದು ತೆರಳಿದ್ದ ಫರ್ನೀಚರ್ ವ್ಯಾಪಾರಿ ಪಿ.ಪವನ್‌ಕುಮಾರ್ ಅವರ ಮನೆಗೆ ಕನ್ನ ಹಾಕಿರುವ ಕಳ್ಳರು, 3.29 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 1.45 ಲಕ್ಷ ರೂ. ನಗದು ದೋಚಿರುವ ಘಟನೆ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂಮಿಕಾ ನಗರ 2 ನೇ ಕ್ರಾಸ್ ನಲ್ಲಿ ಮೊನ್ನೆ ನಡೆದಿದೆ.

ಮಾಲೀಕನ ಕಣ್ಣೆದುರೇ ಸಾಕು ಹಂದಿಗಳ ಕಳ್ಳತನ

ತಿಪ್ಪೆಯಲ್ಲಿ ಮಲಗಿದ್ದ ಸುಮಾರು 20 ರಿಂದ 25 ಸಾಕು ಹಂದಿಗಳನ್ನು ಮಧ್ಯರಾತ್ರಿ ವೇಳೆ ಕಳವು ಮಾಡಿ ವಾಹನದಲ್ಲಿ ಹೊತ್ತೊಯ್ದಿರುವ ಘಟನೆ ಇಲ್ಲಿನ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ನಡೆದಿದೆ.

ಕಾರು ಬಹುಮಾನದ ಆಸೆ: ವಂಚನೆ

ಕಾರು ಬಹುಮಾನವಾಗಿ ಬಂದಿರುವುದಾಗಿ ನಂಬಿಸಿ ನಿವೃತ್ತ ನೌಕರರೋರ್ವರಿಗೆ ಲಕ್ಷಕ್ಕೂ ಅಧಿಕ ಹಣವನ್ನು ಆನ್ ಲೈನ್ ಮುಖಾಂತರ ವಂಚಿಸಿರುವ ಘಟನೆ ನಡೆದಿದ್ದು, ಈ ಸಂಬಂಧ ಇಲ್ಲಿನ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಪಘಾತದಲ್ಲಿ ಸಾವು : ಮೃತನ ವಾರಸುದಾರರ ಪತ್ತೆಗೆ ಕ್ರಮ

ಬಾಡಾ ಕ್ರಾಸ್‌ ಬಳಿಯ ಬೇಕರಿ ಎದುರು ಪಾದಚಾರಿ ರಸ್ತೆ ದಾಟುವಾಗ ರಾತ್ರಿ 8 ಗಂಟೆ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮೃತನ ವಿವರಗಳು ತಿಳಿಯದ ಕಾರಣ ಆತನನ್ನು ಸಿ.ಜಿ. ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿರುತ್ತಾರೆ.

error: Content is protected !!