Category: ಅಪರಾಧ

Home ಅಪರಾಧ

ಹರಿಹರದಲ್ಲಿ ಅಪರಿಚಿತನ ಸಾವು

ಹರಿಹರ – ಎನ್‌ಹೆಚ್48 ರಸ್ತೆ ದಾಟುತ್ತಿದ್ದ ಸುಮಾರು 50 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಗೆ ಯಾವುದೋ ವಾಹನ ಅಪಘಾತಪಡಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಡೆಲಿವರಿ ಬಾಯ್ಸ್ ಬೇಕಾಗಿದ್ದಾರೆ

ದಾವಣಗೆರೆ ನಗರದಲ್ಲಿರುವ ಹೋಲ್‍ ಸೇಲ್ ಫಾರ್ಮಾದಲ್ಲಿ ಕೆಲಸ ಮಾಡಲು ಡೆಲಿವರಿ ಹುಡುಗರು ಬೇಕಾಗಿದ್ದಾರೆ. ಸೈಕಲ್ ಇದ್ದವರಿಗೆ ಆದ್ಯತೆ ನೀಡಲಾಗುವುದು.

ಡೆಲಿವರಿ ಬಾಯ್ಸ್ ಬೇಕಾಗಿದ್ದಾರೆ

ದಾವಣಗೆರೆ ನಗರದಲ್ಲಿರುವ ಹೋಲ್‍ ಸೇಲ್ ಫಾರ್ಮಾದಲ್ಲಿ ಕೆಲಸ ಮಾಡಲು ಡೆಲಿವರಿ ಹುಡುಗರು ಬೇಕಾಗಿದ್ದಾರೆ. ಸೈಕಲ್ ಇದ್ದವರಿಗೆ ಆದ್ಯತೆ ನೀಡಲಾಗುವುದು.

ಅಪರಿಚಿತ ಯುವಕನ ಶವ ಪತ್ತೆ

ಕೈದಾಳಿನ ಸಾಲಕಟ್ಟೆ ಮಲ್ಲಪ್ಪನವರ ಹೊಲದ ನೇರ ಸರ (ಕಾಲುವೆಯಲ್ಲಿ) ಸುಮಾರು 25 ರಿಂದ 30 ವರ್ಷ ವಯಸ್ಸಿನ ಶವ ನಿನ್ನೆ ಪತ್ತೆಯಾಗಿದೆ.

ಬ್ಯಾಲದಹಳ್ಳಿ: ಅಪಘಾತದಲ್ಲಿ 2 ಸಾವು

ಮಲೇಬೆನ್ನೂರು : ಪ್ರಯಾಣಿಕರಿದ್ದ ಆಟೋ ಮತ್ತು ಕಾರು ನಡುವಿನ ಡಿಕ್ಕಿಯಲ್ಲಿ ಆಟೋದಲ್ಲಿದ್ದ ಪ್ರಯಾಣಿಕರಿಬ್ಬರು ಸಾವಿಗೀಡಾಗಿದ್ದು, ಐವರಿಗೆ ತೀವ್ರವಾಗಿ ಪೆಟ್ಟಾಗಿರುವ ಘಟನೆ ಸೋಮವಾರ ಬೆಳಿಗ್ಗೆ ಬ್ಯಾಲದಹಳ್ಳಿ ಬಳಿ ನಡೆದಿದೆ.

ಐವರು ಮಹಿಳಾ ದರೋಡೆಕೋರರಿಗೆ ಶಿಕ್ಷೆ

ಭಿಕ್ಷೆ ಕೇಳುವ ನೆಪದಲ್ಲಿ ಇಬ್ಬರು ಮಹಿಳೆಯರಿಗೆ ಚಾಕು ತೋರಿಸಿ, ಹೆದರಿಸಿ ಹಣ ಸುಲಿಗೆ ಮಾಡಿದ್ದ ಐವರು ಮಹಿಳಾ ದರೋಡೆಕೋರರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು 10 ವರ್ಷಗಳ ಸಜೆ ಹಾಗೂ ತಲಾ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಹೆಂಡತಿ ಆತ್ಮಹತ್ಯೆಗೆ ಪ್ರಚೋದನೆ ಗಂಡನಿಗೆ ದಂಡ, ಕಠಿಣ ಶಿಕ್ಷೆ

ರಾಣೇಬೆನ್ನೂರು : ಹೆಂಡತಿಗೆ ಕಿರುಕುಳ ನೀಡಿ ಆತ್ಮಹತ್ಯೆ ಪ್ರಚೋದಿಸಿದ ಗಂಡನಿಗೆ 7 ವರ್ಷ ಕಠಿಣ ಕಾರಾಗೃಹ ವಾಸ ಹಾಗೂ 8000 ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕೆ.ಎಸ್.ಜೋತಿಶ್ರೀ ತೀರ್ಪು ನೀಡಿದ್ದಾರೆ.

ನಾಲ್ವರು ಮನೆಗಳ್ಳರ ಬಂಧನ ಚಿನ್ನಾಭರಣ, ಕಾರು ವಶ

ಇಬ್ಬರು ಆಟೋ ಚಾಲಕರು ಸೇರಿದಂತೆ ನಾಲ್ವರು ಮನೆಗಳ್ಳರನ್ನು ಬಂಧಿಸಿರುವ ಇಲ್ಲಿನ ಕೆಟಿಜೆ ನಗರ ಪೊಲೀಸರು 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಅಪರ ಜಿಲ್ಲಾಧಿಕಾರಿ ಮನೆಯಲ್ಲಿ ಕಳ್ಳತನ

ಅಪರ ಜಿಲ್ಲಾಧಿಕಾರಿ ಗಳವರ ನೂತನ ಮನೆಯಲ್ಲಿ ಕಳ್ಳತನವಾಗಿದ್ದು, ಸುಮಾರು ಒಂದೂವರೆ ಕೆಜಿ ತೂಕದ ಬೆಳ್ಳಿ ದೀಪ ಸೇರಿದಂತೆ ಅಮೂಲ್ಯವಾದ ವಸ್ತುಗಳನ್ನು ಕಳ್ಳರು ದೋಚಿರುವ ಘಟನೆ ನಗರದ ಎಸ್.ಎಸ್. ಲೇಔಟ್ 6ನೇ ಕ್ರಾಸ್ ನಲ್ಲಿ ರಾತ್ರಿ ನಡೆದಿದೆ.

ಹರಿಹರದ ಬಳಿ ಕಾರು ಪಲ್ಟಿ: ಓರ್ವ ಸಾವು

ಹರಿಹರ : ಇಲ್ಲಿಗೆ ಸಮೀಪದ ಪಿ.ಬಿ. ರಸ್ತೆಯಲ್ಲಿ ಇಂದು ರಾತ್ರಿ 8.30ರ ಸಮಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ನಡೆದಿದೆ.

error: Content is protected !!