Category: ಅಪರಾಧ

Home ಅಪರಾಧ

ಲಾರಿ ಹರಿದು ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವು

ಸಿಗ್ನಲ್ ದಾಟು ತ್ತಿದ್ದ ವೇಳೆ ಲಾರಿ ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರ ನೋರ್ವ ಸ್ಥಳದಲ್ಲೇ ಧಾರುಣವಾಗಿ ಸಾವಿಗೀಡಾಗಿರುವ ಘಟನೆ ನಗರದ ಬಿಎಸ್ ಎನ್ ಎಲ್ ಕಚೇರಿ ಸಮೀಪದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿಂದು ಸಂಜೆ ಸಂಭವಿಸಿದೆ. 

ಹರಿಹರದಲ್ಲಿ ವಿದ್ಯುತ್ ಸ್ಪರ್ಶಿ ವ್ಯಕ್ತಿ ಸಾವು

ಮನೆಯ ಮುಂದಿನ ನೀರಿನ ಮೋಟರ್ ಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಸಲುವಾಗಿ ಮೋಟರ್ ನ ಸ್ವಿಚ್ ಮತ್ತು ಪ್ಲಗ್‍ಗೆ ಸಿಕ್ಕಿಸಿದ ವೈರ್‍ನ ಸ್ವಿಚ್ಚನ್ನು ಸಂಪರ್ಕಿಸುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ರಾಜನಹಳ್ಳಿ ಜಾಕ್‌ವೆಲ್ ಸೇತುವೆ ಬಳಿ ರಸ್ತೆ ಅಪಘಾತದಲ್ಲಿ ದಂಪತಿ ಸಾವು

ಹರಿಹರ ನಗರದ ಹೊರವಲಯದ ರಾಜನಹಳ್ಳಿ ಜಾಕ್‌ವೆಲ್ ಹತ್ತಿರದ ಸೇತುವೆಯ ಬಳಿ ಲಾರಿ ಮತ್ತು ಬೈಕ್‌ಗೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ರಾಣೇಬೆನ್ನೂರು ತಾಲ್ಲೂಕಿನ ಒಡೆಯರಾಯನಹಳ್ಳಿ ಗ್ರಾಮದ ಹಾಲಪ್ಪ ಉಜ್ಜನಗೌಡ್ರು ಮತ್ತು ಅವರ ಪತ್ನಿ ಸಿದ್ದಮ್ಮ  ಮೃತಪಟ್ಟಿದ್ದಾರೆ.

ಹರಿಹರದಲ್ಲಿ ವಿವಾಹಿತ ಮಹಿಳೆಯ ಕೊಲೆ

ಹರಿಹರ ನಗರದ ಮಾಜೇ ನಹಳ್ಳಿ ಗ್ರಾಮ ದೇವತೆ ದೇವಸ್ಥಾನದ ಮುಂಭಾಗದಲ್ಲಿ ಭರಮಂಪುರ ನಿವಾಸಿ ರೇಖಾ ನಾಗರಾಜ್ (28)  ಎಂಬ ವಿವಾಹಿತ ಮಹಿಳೆಯನ್ನು ಚೇತನ್ ತಂದೆ ಬೀರಪ್ಪ ಎಂಬಾತ ಇಂದು ರಾತ್ರಿ 8 ಗಂಟೆಯ ಸುಮಾರಿಗೆ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಫುಟ್ ಪಾತ್ ವ್ಯಾಪಾರಕ್ಕೆ ಅವಕಾಶ ಕೊಡದಿದ್ದರೆ ಹೋರಾಟ : ರವಿ ಪಾಟೀಲ

ರಾಣೇಬೆನ್ನೂರು : ಫುಟ್ ಪಾತ್ ವ್ಯಾಪಾರಸ್ಥರ ಎತ್ತಂಗಡಿ ಅಮಾನವೀಯ ವಾದದ್ದು ಎಂದು ರಾಜ್ಯ ರೈತ ಸಂಘದ ಸಂಚಾಲಕ ರವೀಂದ್ರ ಗೌಡ ಪಾಟೀಲ ತೀವ್ರವಾಗಿ ಖಂಡಿಸಿದ್ದು, ಸೂಕ್ತ ಕ್ರಮ ಜರುಗಿಸ ದಿದ್ದಲ್ಲಿ ಬೀದಿ ಗಿಳಿಯುವ ಎಚ್ಚರಿಕೆ ನೀಡಿದ್ದಾರೆ.

ಬಡ ವರ್ಗಕ್ಕೆ ವರದಾನ ಜನೌಷಧಿ ಕೇಂದ್ರ

ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗದ ವಿದ್ಯುತ್ ಶಾಖೆಯಲ್ಲಿ ದುರಸ್ತಿಗಾಗಿ ನಿಂತಿದ್ದ ಎರಡು ಬಸ್ ಗಳ ಒಟ್ಟು 35 ಸಾವಿರದ 954 ರೂ. ಮೌಲ್ಯದ 4 ಬ್ಯಾಟರಿಗಳು ಕಳುವಾಗಿರುವ ಬಗ್ಗೆ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

48 ಗಂಟೆಗಳಲ್ಲೇ ಐವರು ಕೊಲೆ ಆರೋಪಿಗಳ ಸೆರೆ

ಹಣಕ್ಕಾಗಿ ಮದರಸಾದಲ್ಲಿ ಮಲಗಿದ್ದ ವ್ಯಕ್ತಿಯನ್ನು ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಕೊಲೆ ಆರೋಪಿಗಳನ್ನು ಘಟನೆ ನಡೆದ 48 ಗಂಟೆಗಳಲ್ಲೇ ಹೊನ್ನಾಳಿ ಪೊಲೀಸರು ಬಂಧಿಸಿದ್ದು, ಬಂಧಿತರಿಂದ 1 ಲಕ್ಷದ 11 ಸಾವಿರ ರೂ. ನಗದು, ಕೃತ್ಯಕ್ಕೆ ಬಳಸಿದ್ದ 1 ಚಾಕು, 2 ಬೈಕ್‍ಗಳನ್ನು ಜಪ್ತು ಮಾಡಿದ್ದಾರೆ.

ಬೈಕ್ ಅಪಘಾತ: ಸವಾರರ ಸಾವು

ಎರಡು ಮೋಟಾರ್ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರರಿ ಬ್ಬರೂ ಮೃತಪಟ್ಟಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಜೆ ನಡೆದಿದೆ.

ಸಾರಿಗೆ ಬಸ್ ಗಳ ಬ್ಯಾಟರಿಗಳ ಕಳವು

ಕೆಎಸ್ಸಾರ್ಟಿಸಿ ದಾವಣಗೆರೆ ವಿಭಾಗದ ವಿದ್ಯುತ್ ಶಾಖೆಯಲ್ಲಿ ದುರಸ್ತಿಗಾಗಿ ನಿಂತಿದ್ದ ಎರಡು ಬಸ್ ಗಳ ಒಟ್ಟು 35 ಸಾವಿರದ 954 ರೂ. ಮೌಲ್ಯದ 4 ಬ್ಯಾಟರಿಗಳು ಕಳುವಾಗಿರುವ ಬಗ್ಗೆ ಇಲ್ಲಿನ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತೆಯ ಬಾಲ್ಯ ವಿವಾಹ ತಡೆ

ಅಪ್ರಾಪ್ತೆಯ ಮದುವೆಗೆ ಸಿದ್ಧತೆ ನಡೆದಿರುವ ಬಗ್ಗೆ  ಬಂದ ದೂರಿನ ಹಿನ್ನೆಲೆಯಲ್ಲಿ ಬಾಲ್ಯ ವಿವಾಹ ತಡೆಯುವಲ್ಲಿ ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡ ಯಶಸ್ವಿಯಾಗಿದೆ. 

ಪೊಲೀಸರ ಸೋಗಿನಲ್ಲಿ ನಿವೃತ್ತ ಇಂಜಿನಿಯರ್‌ಗೆ ಮಂಕುಬೂದಿ

ಪೊಲೀಸರ ಸೋಗಿನಲ್ಲಿ ಬಂದ ವಂಚಕರಿಬ್ಬರು ವಾಯು ವಿಹಾರ ಮುಗಿಸಿ ಮನೆಯತ್ತ ಸಾಗುತ್ತಿದ್ದ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಓರ್ವರ ಬಳಿ ಇದ್ದ ಒಂದು ಲಕ್ಷ ರೂ. ಮೌಲ್ಯದ ಬಂಗಾ ರದ ಸರ, ಉಂಗುರವನ್ನು ಮಂಕು ಬೂದಿ ಎರಚಿ ದೋಚಿ ಪರಾರಿ ಯಾಗಿರುವ ಘಟನೆ ನಡೆದಿದೆ.

error: Content is protected !!