Category: ಅಪರಾಧ

Home ಅಪರಾಧ

ಜಗಳೂರು ಸ್ಫೋಟಕ ಪತ್ತೆ ಪ್ರಕರಣ ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ : ಐಜಿಪಿ

ಜಗಳೂರು ತಾಲ್ಲೂಕಿನಲ್ಲಿ ಪತ್ತೆಯಾಗಿರುವ ಸಿಡಿಮದ್ದು ಪ್ರಕರಣ ದಲ್ಲಿ ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ. ಎಂದು ಪೂರ್ವ ವಲಯ‌ ಐಜಿಪಿ ರವಿ ಹೇಳಿದರು.

ಮಲೇಬೆನ್ನೂರಿನ ಚಾನಲ್‌ನಲ್ಲಿ ಅಪರಿಚಿತ ಪುರುಷನ ಶವ ಪತ್ತೆ

ಬಸವಾಪಟ್ಟಣ ವ್ಯಾಪ್ತಿಯ 8ನೇ ಜೋನ್ ಚಾನಲ್‌ನಲ್ಲಿ ಎರೆಬೂದಿಹಾಳ್ ಗ್ರಾಮದ ಹನುಮಂತಗೌಡ್ರು ಎಂಬುವವರ ಜಮೀನಿನ ಮುಂಭಾಗದ ಚಾನಲ್ ನೀರಿನಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದ್ದು, ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದಲ್ಲಿ ದಾಳಿ : ನಾಲ್ವರು ಬಾಲಕಾರ್ಮಿಕರ ಪತ್ತೆ

ನಗರದಲ್ಲಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಲು ಕಾರ್ಮಿಕ ಇಲಾಖೆ ಸಹಯೋಗದ ತಂಡಗಳು ಮೊನ್ನೆ ನಗರದ ವಿವಿಧ ಅಂಗಡಿ, ಹೋಟೆಲ್ ಗಳ ಮೇಲೆ ದಾಳಿ ಮಾಡಿ ದುಡಿಯುವ 4 ಗಂಡು ಮಕ್ಕಳನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆ ಮಾಡಿವೆ.

ಕೂಡ್ಲಿಗಿ : ರಸ್ತೆ ಅಪಘಾತ ಸಾವು

ಕೂಡ್ಲಿಗಿ : ಲಾರಿ ಮತ್ತು ಬೈಕ್‌ ನಡುವೆ ಡಿಕ್ಕಿಯಾದ ಪರಿ ಣಾಮ ಓರ್ವ ವ್ಯಕ್ತಿ ಮೃತ ಪಟ್ಟಿದ್ದು, ಮತ್ತೊಬ್ಬ ಗಂಭೀರ ವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ತಾಲ್ಲೂಕಿನ ಎಂ.ಬಿ. ಅಯ್ಯನಹಳ್ಳಿ ಗ್ರಾಮದ ಬಳಿ ಶನಿವಾರ ಸಂಜೆ ನಡೆದಿದೆ.

ಭದ್ರಾ ನಾಲೆಗೆ ಬಿದ್ದು ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ

ಮಗಳ ವಿವಾಹ ವಿಚಾರದಲ್ಲಿನ ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ, ಮಗಳು ಮತ್ತು ಮಗ ಸೇರಿ ಒಂದೇ ಕುಟುಂಬದ ಮೂವರು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಯ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಧಾರವಾಡದ ಬಳಿಯ ರಸ್ತೆ ಅಪಘಾತದ ದುರಂತ: ಮತ್ತೋರ್ವ ಮಹಿಳೆ ಸಾವು

ಧಾರವಾಡದ ಬಳಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ತೀವ್ರ ರಕ್ತಸ್ರಾವ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನಗರದ ಮಹಿಳೆಯೋರ್ವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. 

ಕೂಡ್ಲಿಗಿ : ರಸ್ತೆ ಅಪಘಾತದಲ್ಲಿ ಓರ್ವನ ಸಾವು

ಕೂಡ್ಲಿಗಿ : ಬೈಕು ಮತ್ತು ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರನಿಗೆ  ಗಂಭೀರ ಗಾಯಗಳಾಗಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‍ಗೆ ಕಳುಹಿಸಿದ ಘಟನೆ ಇಂದು ಬೆಳಿಗ್ಗೆ ಜರುಗಿದೆ.

ಹರಿಹರದಲ್ಲಿ ಮನೆಗಳ್ಳತನ : ಬಂಧನ

ಹರಿಹರ ನಗರದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಒಂದು ವಾರದೊಳಗೆ ಬೇಧಿಸಿರುವ ಹರಿಹರ ನಗರ ಪೊಲೀಸರು ಕಳ್ಳನನ್ನು ಬಂಧಿಸಿ, ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆಳಕ್ಕೆ ಉರುಳಿದ ಟ್ರ್ಯಾಕ್ಟರ್ : ಹೊನ್ನೂರಿನ ವಿದ್ಯಾರ್ಥಿಯ ಸಾವು

ಇಲ್ಲಿಗೆ ಸಮೀಪದ ಹೊನ್ನೂರಿನಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆ ವಿದ್ಯಾರ್ಥಿ ಆರ್. ವಿಕಾಸ್ ಮೃತಪಟ್ಟಿದ್ದಾನೆ.

ಅಕ್ರಮ ನೀರಾ ಸಂಗ್ರಹಣೆಯ ಆರೋಪಿಗೆ ಜೈಲು ಶಿಕ್ಷೆ

ಅಕ್ರಮವಾಗಿ ಸಂಗ್ರಹಿಸಿಡ ಲಾದ ನೀರಾ ಪ್ರಕರಣದ ಆರೋಪಿಗೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ 2ನೇ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿ ಜ.5 ರಂದು ತೀರ್ಪು ನೀಡಿದೆ.

error: Content is protected !!