Category: ಅಪರಾಧ

Home ಅಪರಾಧ

ಚಳ್ಳಕೆರೆ; ಆಟೋ ಡಿಕ್ಕಿ : ಗಾಯ

ಚಳ್ಳಕೆರೆ : ಚಾಲ ಕನ ನಿರ್ಲಕ್ಷ್ಯತನದಿಂದ ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ 13 ಜನರು ಗಾಯ ಗೊಂಡ ಘಟನೆ ನಗರದ ಬಳ್ಳಾರಿ ರಸ್ತೆ ಚಳ್ಳಕೇರಮ್ಮ ದೇವಸ್ಥಾನದ ಸಮೀಪ ನಡೆದಿದೆ.

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ವಿದ್ಯುತ್ ಘಟಕದ ಒಳಗೆ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೋರ್ವ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಜಗಳೂರಿನ ಹಿರೇಮಲ್ಲನಹೊಳೆ ಗ್ರಾಮದಲ್ಲಿ ನಡೆದಿದೆ.

ಕೂಡ್ಲಿಗಿಯಲ್ಲಿ ಗೋದಾಮಿಗೆ ಬೆಂಕಿ

ಕೂಡ್ಲಿಗಿ : ಅಂಗಡಿಗೆ ವಿತರಿಸಲು ಕಿರಾಣಿ ಸಾಮಾನುಗಳನ್ನು ಸಂಗ್ರಹಿಸಿಟ್ಟಿದ್ದ, ನಾರಾಯಣಶೆಟ್ಟಿ ಎಂಬಾತನಿಗೆ ಸೇರಿದ ಗೋದಾಮಿಗೆ ಬೆಂಕಿ ಬಿದ್ದು ಕಿರಾಣಿ ಸಾಮಗ್ರಿ ಗಳು ಸುಟ್ಟಿರುವ ಘಟನೆ  ಗುಡೇಕೋಟೆ ಸಮೀಪದ ನಡವಲಹಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ಜರುಗಿದೆ.

ಗಾಂಜಾ : ಓರ್ವನ ಬಂಧನ

ಗಾಂಜಾ ಮಾರಾ ಟದ ಮೇಲೆ ದಾಳಿ ನಡೆ ಸಿರುವ ಇಲ್ಲಿನ ಸಿಇಎನ್ ಅಪರಾಧ ಠಾಣೆ ಪೊಲೀ ಸರು ಓರ್ವನನ್ನು ಬಂಧಿಸಿ, 20 ಸಾವಿರ ಮೌಲ್ಯದ 310 ಗ್ರಾಂ ಗಾಂಜಾ ಮತ್ತು 300 ರೂ. ನಗದು ವಶಪಡಿಸಿಕೊಂಡಿದ್ದಾರೆ. ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ವೆಂಕಟಾಪುರ ಗ್ರಾಮದ ಮೌನೇಶ್ ಮಲ್ಲಪ್ಪ ಹರಣಿ ಬಂಧಿತ ಆರೋಪಿ. 

ಕಳ್ಳನ ಬಂಧನ: 3 ಲಕ್ಷಕ್ಕೂ ಅಧಿಕ ಮೌಲ್ಯದ ಬಂಗಾರದ ಆಭರಣ ವಶ

ಮಾಂಗಲ್ಯ ಸರ ಕಳವಿನ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳ್ಳನ ಬಂಧಿಸಿರುವ ಪೊಲೀಸರು 77 ಗ್ರಾಂನ ಸುಮಾರು 3 ಲಕ್ಷದ 46 ಸಾವಿರ 500 ರೂ. ಮೌಲ್ಯದ ಬಂಗಾರದ ಆಭರಣ ವಶಪಡಿಸಿಕೊಂಡಿದ್ದಾರೆ.

ಓಮಿನಿ ನಡುವೆ ಡಿಕ್ಕಿ : ಬೈಕ್ ಸವಾರ ಸಾವು

ಚನ್ನಗಿರಿ : ಓಮಿನಿ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಣಿಗೆರೆ ಗ್ರಾಮದ ಬಳಿ ಇಂದು ರಾತ್ರಿ ಸಂಭವಿಸಿದೆ.

ಮಹಿಳೆಯ ಕೊಲೆ: ಆರೋಪಿಗೆ ಜೀವಾವಧಿ

ಹಣಕಾಸಿನ ವಿಚಾರವಾಗಿ ಮಹಿಳೆಯನ್ನು ಕೊಲೆಗೈದಿದ್ದ ಆರೋಪಿತನಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಇಂದು ತೀರ್ಪು ನೀಡಿದೆ.

ಬಂಧನ : ಮೂರು ಇಟಾಚಿ ವಾಹನಗಳ ವಶ

ಬಾಡಿಗೆ ನೀಡುವುದಾಗಿ ನಂಬಿಸಿ, ಇಟಾಚಿ ವಾಹನಗಳನ್ನು ಬಾಡಿಗೆಗೆ ಪಡೆದು ನಂಬಿಕೆ ದ್ರೋಹವೆಸಗಿದ್ದ ಆರೋಪಿಯನ್ನು ಬಂಧಿಸಿ, ಮೂರು ಇಟಾಚಿ ವಾಹನಗಳನ್ನು ಜಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

error: Content is protected !!