Category: ಅಪರಾಧ

Home ಅಪರಾಧ

ಗಾಂಜಾ ಪ್ರಕರಣದಲ್ಲಿ ಸಿಲುಕಿಸಲು ಹೋದವನೇ ಅಂದರ್

ಕೂಡ್ಲಿಗಿ : ಪ್ರೀತಿಗೆ ಅಡ್ಡಿಯಾದನೆಂಬ ದ್ವೇಷ ಇಟ್ಟುಕೊಂಡ ಯುವಕನೊಬ್ಬ ಅಡ್ಡಿಯಾದವನ ಮನೆ ಮೇಲೆ ಗಾಂಜಾ ಎಸೆದು, ಪೊಲೀಸರಿಗೆ ಕರೆ ಮಾಡಿ ಸಿಲುಕಿಸಲು ಹೋಗಿ, ತಾನೇ ಅಂದರ್ ಆದ ಘಟನೆ ಕೂಡ್ಲಿಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ

ತುಂಗಭದ್ರಾ ನದಿಯಲ್ಲಿ ತೆಪ್ಪದ ಮೂಲಕ ಮರಳು ಲೂಟಿ

ಹೂವಿನಹಡಗಲಿ : ತಾಲ್ಲೂಕಿನ ಗುತ್ತಲ ಸೇತುವೆಯ ಬಳಿ ತುಂಗಭದ್ರಾ ನದಿಯಲ್ಲಿ ಅವ್ಯಾಹತವಾಗಿ ಮರಳು ಲೂಟಿ ಹಾಡುಹಗಲೇ ನಡೆಯುತ್ತಿದ್ದರೂ, ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಕಾರು ಪಲ್ಟಿ: ಐವರಿಗೆ ಗಾಯ

ಕೂಡ್ಲಿಗಿ : ಕಾರಿನ ಮುಂದಿನ ಗಾಲಿ ಪಂಕ್ಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಪ್ರಯಾಣಿಕರಿಗೆ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಶಿವಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ನಡೆದಿದೆ. 

ಪೈಪ್‌ಲೈನ್ ಟಿ ಕ್ಯಾಪ್ ಹಣೆಗೆ ತಗುಲಿ ಸಾವು

ಕೂಡ್ಲಿಗಿ : ಹೊಲದಲ್ಲಿನ ಪಂಪ್‌ಸೆಟ್ ಆನ್ ಮಾಡಿದ್ದರಿಂದ ಪೈಪ್‌ಲೈನ್‌ಗೆ  ಹಾಕಲಾಗಿದ್ದ ಟಿ ಕ್ಯಾಪ್, ರಭಸದ ಗಾಳಿಗೆ ಆಕಸ್ಮಿಕವಾಗಿ ಹಣೆಗೆ ಸಿಡಿದು ಬಾಲಕ ಗಾಯಗೊಂಡು ನಂತರ ಬಳ್ಳಾರಿ ವಿಮ್ಸ್‌ನಲ್ಲಿ ಸಾವನ್ನಪ್ಪಿರುವ ಘಟನೆ ಜರುಗಿದೆ.

ಅಕ್ರಮ ಸಾಗಾಣಿಕೆ: ಪಡಿತರ ಅಕ್ಕಿ ವಶ

ಹರಿಹರ : ರಾಣೇಬೆನ್ನೂರಿನಿಂದ ತುಮಕೂರಿಗೆ ಅಕ್ರಮ ಸಾಗಾಣಿಕೆ ಮಾಡುತ್ತಿದ್ದ ನಂ.ಕೆಎ-15, 9853 ಲಾರಿಯನ್ನು ಹರಿಹರ ಬೈಪಾಸ್‌ನ ಹುಲ್ಲುಮನಿ ಕ್ರಷರ್ ಬಳಿ ಆಹಾರ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಹಿಡಿದು, ಅದರಲ್ಲಿದ್ದ 150 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ.

ಕೂಡ್ಲಿಗಿಯಲ್ಲಿ ಹಾಡಹಗಲೇ ಮನೆ ಬೀಗ ಮುರಿದು ಕಳುವು

ಕೂಡ್ಲಿಗಿ : ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದದ್ದನ್ನು ಗಮನಿಸಿದ ಕಳ್ಳರು ಬೀಗ ಮುರಿದು ಒಳಗಿದ್ದ ಗಾಡ್ರೇಜ್ ಲಾಕರ್ ಮುರಿದು ಅದರಲ್ಲಿದ್ದ 2.60 ಲಕ್ಷ ರೂ ಬೆಲೆಬಾಳುವ ಬಂಗಾರದೊಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಜರುಗಿದೆ.  

9.30 ಲಕ್ಷ ಮೌಲ್ಯದ ಅವಧಿ ಮೀರಿದ ಮದ್ಯ ನಾಶ

ಅಬಕಾರಿ ಇಲಾಖೆಯ ಕರ್ನಾಟಕ ಪಾನೀಯ ನಿಗಮದ (ಕೆಎಸ್ ಬಿಸಿಎಲ್)ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಬಾಕಿ ಉಳಿದಿದ್ದ ಅವಧಿ ಮೀರಿದ್ದ 9.30 ಲಕ್ಷ ಮೌಲ್ಯದ ಮದ್ಯವನ್ನು ನಾಶ ಮಾಡಲಾಗಿದೆ.

70 ಸಾವಿರ ರೂ. ಮೌಲ್ಯದ ಗಾಂಜಾ ವಶ

ಗಾಂಜಾ ಮಾರಾಟ ಮತ್ತು ಸೇವನೆಗೆ ಅವಕಾಶ ನೀಡಿದ್ದ ಸ್ಥಳದ ಮೇಲೆ ದಾಳಿ ನಡೆಸಿರುವ ವಿದ್ಯಾನಗರ ಪೊಲೀಸರು  7 ಮಂದಿಯನ್ನು ಬಂಧಿಸಿ 70 ಸಾವಿರ ಮೌಲ್ಯದ 4 ಕೆ.ಜಿ. 522 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕೂಡ್ಲಿಗಿ : ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೂಡ್ಲಿಗಿ : ಎರಡು ಕಾಲುಗಳನ್ನು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಕೂಡ್ಲಿಗಿ ಸಮೀಪದ ಮೊರಬನಹಳ್ಳಿ ಹೊರವಲಯದಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಗಾಂಜಾ ಮಾರಾಟ : ನಾಲ್ವರ ಬಂಧನ

ಗಾಂಜಾ ಮಾರಾಟದ ವೇಳೆ ದಾಳಿ ನಡೆಸಿರುವ ಕೆಟಿಜೆ ನಗರ ಪೊಲೀಸರು ನಾಲ್ವರನ್ನು ಬಂಧಿಸಿ, 40 ಸಾವಿರ ಮೌಲ್ಯದ 1 ಕೆಜಿ ಗಿಂತಲೂ ಹೆಚ್ಚಿನ ಗಾಂಜಾ ಹಾಗೂ 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

error: Content is protected !!