Category: ಅಪರಾಧ

Home ಅಪರಾಧ

ಬೈಕ್ ಅಪಘಾತ: ಪಿಡಿಒ ಸಾವು

ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಪಿಡಿಒ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಗಳ ಅನೈತಿಕ ಸಂಬಂಧ ತಿಳಿದಿದ್ದ ತಂದೆ ಕೊಲೆ: ಮೂವರ ಬಂಧನ

ಮಗಳ ಅನೈತಿಕ ಸಂಬಂಧ ಮುಚ್ಚಿ ಹಾಕುವ ಸಲುವಾಗಿ, ಈ ವಿಚಾರ ತಿಳಿದಿದ್ದ ತನ್ನ ತಂದೆಯನ್ನೇ ಹತ್ಯೆಗೈದಿದ್ದ ಮಗಳು ಸೇರಿ, ಮೂವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ.

ಕಟ್ಟಿಗೆಯಿಂದ ತಲೆಗೆ ಹೊಡೆದು ಅಳಿಯನನ್ನು ಕೊಲೆ ಮಾಡಿದ ಮಾವ

ಹರಪನಹಳ್ಳಿ : ಕಟ್ಟಿಗೆಯಿಂದ ತಲೆಗೆ ಹೊಡೆದು ಮಾವನೇ ಅಳಿಯನನ್ನು ಕೊಲೆ ಮಾಡಿದ ಘಟನೆ  ತಾಲ್ಲೂಕಿನ ಅರೆಮಜ್ಜಿಗೇರಿ ಗ್ರಾಮದಲ್ಲಿ  ಮಂಗಳವಾರ ತಡರಾತ್ರಿ ಜರುಗಿದೆ.

ಅಪರಿಚಿತ ಪುರುಷನ ಶವ ಪತ್ತೆ

ಕಳೆದ ದಿನಾಂಕ 15 ರಂದು ಮಧ್ಯಾಹ್ನ 3 ಗಂಟೆಗೆ ನಗರದ ವೆಂಕಟೇಶ್ವರ ಸರ್ಕಲ್‌ ಹತ್ತಿರದ ಸುಚಿತ್ರ ಬೇಕರಿ ಮುಂಭಾಗ ಸುಮಾರು 38 ವರ್ಷ ವಯಸ್ಸಿನ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ..

ಅಪಘಾತ: ಹೆಡ್‌ಕಾನ್‌ಸ್ಟೇಬಲ್ ಸಾವು

ಹೂವಿನಹಡಗಲಿ : ಎಪಿಎಂಸಿ ಬಳಿ ಇರುವ ಎಸ್‌.ಆರ್. ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿ ಪೊಲೀಸ್ ಕಾನ್‌ಸ್ಟೇಬಲ್ ಹೆಚ್.ಎಂ. ಶಿವಕುಮಾರಸ್ವಾಮಿ (43) ಮೃತಪಟ್ಟಿದ್ದಾರೆ. 

ಅಪಘಾತ: ಹೆಡ್‌ಕಾನ್‌ಸ್ಟೇಬಲ್ ಸಾವು

ಹೂವಿನಹಡಗಲಿ : ಎಪಿಎಂಸಿ ಬಳಿ ಇರುವ ಎಸ್‌.ಆರ್. ಪೆಟ್ರೋಲ್ ಬಂಕ್ ಬಳಿ ಅಪಘಾತ ಸಂಭವಿಸಿ ಪೊಲೀಸ್ ಕಾನ್‌ಸ್ಟೇಬಲ್ ಹೆಚ್.ಎಂ. ಶಿವಕುಮಾರಸ್ವಾಮಿ (43) ಮೃತಪಟ್ಟಿದ್ದಾರೆ. 

ಪಾದಚಾರಿ ಮಹಿಳೆಯ ಸರ ಅಪಹರಣ

ಪಾದಚಾರಿ ಮಹಿಳೆಯೋರ್ವರ ಬಂಗಾರದ ಮಾಂಗಲ್ಯ ಸರವನ್ನು ಕಳ್ಳರು ಬೈಕ್‌ನಲ್ಲಿ‌ ಬಂದು ಅಪಹರಿಸಿರುವ ಘಟನೆ ನಗರದ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಂದು ರಾತ್ರಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ತಾಯಿ – ಮಗು

ಹೊಟ್ಟೆ ನೋವಿನ ಹಿನ್ನೆಲೆ ತಾಯಿ ತನ್ನ  11 ತಿಂಗಳ ಮಗು ಸಹಿತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲ್ಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಕೌಟುಂಬಿಕ ಕಲಹ : ವ್ಯಕ್ತಿ ಆತ್ಮಹತ್ಯೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಿಟುವಳ್ಳಿಯ ವಿಜಯಕುಮಾರ್ (32) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಟಿಜೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಕಳ್ಳರ ಬಂಧನ : 5 ಲಕ್ಷ ರೂ. ಮೌಲ್ಯದ ಅಡಿಕೆ ವಶ

ಅಡಿಕೆ ಕಳ್ಳತನ ಮಾಡಿದ್ದ ನಾಲ್ವರನ್ನು ಬಂಧಿಸಿ, ಎರಡು ಪ್ರಕರಣಗಳಿಗೆ ಸಂಬಂಧಿಸಿ ದಂತೆ ಒಟ್ಟು 50 ಕೆ.ಜಿ. ತೂಕವಿರುವ 4 ಅಡಿಕೆ ಚೀಲಗಳು, 62 ಕೆ.ಜಿ. ತೂಕವಿರುವ 15 ಅಡಿಕೆ ಚೀಲಗಳು ಸೇರಿ ಸುಮಾರು 5 ಲಕ್ಷ ರೂ. ಮೌಲ್ಯದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಓಮ್ನಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೆರಿಗೆಗಾಗಿ ಬಂದಿದ್ದ ತಾಯಿ ಜೊತೆ ಮಗು ಸಾವು : ಪ್ರತಿಭಟನೆ

ಹೆರಿಗೆಗಾಗಿ ಬಂದಿದ್ದ ತಾಯಿ ಜೊತೆಗೆ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ, ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಮೃತ ಮಹಿಳೆ ಸಂಬಂಧಿಕರು ಪ್ರತಿಭಟನೆ ನಡೆಸಿದರು.

error: Content is protected !!