ವಿಜಯ ಮಹಾಂತೇಶ್ ದಾವಣಗೆರೆ ಜಿಪಂ ಸಿಇಒ Janathavani February 14, 2021 ಬೆಂಗಳೂರು : ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 42 ಹಿರಿಯ ಅಧಿಕಾರಿಗಳನ್ನು ಸರ್ಕಾರ ಇಂದಿಲ್ಲಿ ವರ್ಗಾವರ್ಗಿ ಮಾಡಿದೆ.