Tag: Valmiki Prasannananda Swamiji

Home Valmiki Prasannananda Swamiji

ನಗರಸಭೆ ಸದಸ್ಯರಿಂದ ವಾಲ್ಮೀಕಿ ಶ್ರೀಗೆ ಸನ್ಮಾನ

ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಶ್ರೀ ವಾಲ್ಮೀಕಿ ಜಾತ್ರಾ ಮಹೋತ್ಸವ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಗಳನ್ನು ವಾಲ್ಮೀಕಿ ಮಠದಲ್ಲಿ ಹರಿಹರ ನಗರಸಭೆ ಸದಸ್ಯರು ಸನ್ಮಾನಿಸಿ, ಗೌರವಿಸಿದರು.

ಪಠ್ಯದಲ್ಲಿ ವಾಲ್ಮೀಕಿ ಕುರಿತ ಮಿಥ್ಯೆ ತೆಗೆಯಬೇಕು

ಹರಿಹರ : ಪಠ್ಯದಲ್ಲಿ ಮಹರ್ಷಿ ವಾಲ್ಮೀಕಿ ಕುರಿತ ಮಿಥ್ಯೆಗಳನ್ನು ತೆಗೆದು ಹಾಕಬೇಕು. ವಾಲ್ಮೀಕಿ ಹೊಡೆದು – ಕಳ್ಳತನ ಮಾಡುತ್ತಿದ್ದರು ಎಂಬ ಕಟ್ಟುಕಥೆಯಿಂದ ಶ್ರೇಷ್ಠ ವಾಲ್ಮೀಕಿಯನ್ನು ಅವಮಾನಿಸುವ ಚರಿತ್ರೆ ಬದಲಿಸಬೇಕು

ಸಂವಿಧಾನದ ವ್ಯವಸ್ಥೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು

ಮಲೇಬೆನ್ನೂರು : ಸಂವಿಧಾನಿಕ ಹಕ್ಕುಗಳನ್ನು ಕೇಳಲು ಎಲ್ಲರಿಗೂ ಹಕ್ಕಿದೆ. ಈ ಹಿಂದೆ ಎಲ್‌.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಸ್ಥಿತಿಗತಿ ಕುರಿತು ಅಧ್ಯಯನ ವರದಿ ಕೊಟ್ಟಾಗ ಆ ವರದಿಯನ್ನು ಸುಟ್ಟು ಹಾಕಿರುವವರು ಈಗ ಮೀಸಲಾತಿ ಕೇಳುತ್ತಿದ್ದಾರೆ

error: Content is protected !!