Tag: Tanigere

Home Tanigere

ಚನ್ನಗಿರಿ: ನೀರಿಗಾಗಿ 5.47 ಕೋಟಿ ರೂ.

ಚನ್ನಗಿರಿ ಪಟ್ಟ ಣದ ಕುಡಿಯುವ ನೀರಿಗಾಗಿ ನಗರಾಭಿವೃದ್ದಿ ಇಲಾಖೆಯಿಂದ 5.47 ಕೋಟಿ  ರೂ. ಮಂಜೂರು ಮಾಡಲಾಗಿದೆ ಎಂದು ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ಹೇಳಿದರು.

ಓಮಿನಿ ನಡುವೆ ಡಿಕ್ಕಿ : ಬೈಕ್ ಸವಾರ ಸಾವು

ಚನ್ನಗಿರಿ : ಓಮಿನಿ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಣಿಗೆರೆ ಗ್ರಾಮದ ಬಳಿ ಇಂದು ರಾತ್ರಿ ಸಂಭವಿಸಿದೆ.

error: Content is protected !!