ಟಿ. ಶಿವಣ್ಣ Janathavani March 18, 2021 ದಾವಣಗೆರೆ ಎಂ.ಸಿ ಕಾಲೋನಿ `ಎ’ ಬ್ಲಾಕ್, 2ನೇ ಮೇನ್, 17ನೇ ಕ್ರಾಸ್, (ಶ್ರೀ ವೀರ ವರಸಿದ್ಧಿ ವಿನಾಯಕ ದೇವಸ್ಥಾನ ಹತ್ತಿರ) ನಿವಾಸಿ, ಮಹಾನಗರ ಪಾಲಿಕೆ ನಿವೃತ್ತ ಚಾಲಕ ಟಿ.ಶಿವಣ್ಣ (79) ಅವರು ದಿನಾಂಕ 17.03.2021ರ ಬುಧವಾರ ರಾತ್ರಿ 9ಕ್ಕೆ ನಿಧನರಾದರು.