ಜಿಲ್ಲೆಯಾದ್ಯಂತ ಬರುವ ಎಲ್ಲಾ ತಾಲ್ಲೂಕುಗಳಲ್ಲಿ ಬಾಲಭವನಗಳನ್ನು ನಿರ್ಮಿಸಲು ಜಮೀನಿನ ಅವಶ್ಯಕತೆ ಇದ್ದು, ಜಿಲ್ಲಾಡಳಿತದಿಂದ ಬಾಲಭವನದ ಹೆಸರಿಗೆ ಜಮೀನು ಮಂಜೂರು ಮಾಡಿದ್ದಲ್ಲಿ, ಭವನದ ಚಟುವಟಿಕೆಗಳನ್ನು ತಾಲ್ಲೂಕುವಾರು ವಿಸ್ತರಣೆ ಮಾಡಲಾಗುವುದು