ಎಸ್.ಪಿ.ಬಿ. ಮರೆಯಲಾಗದ ಮಾಣಿಕ್ಯ Janathavani March 14, 2021 ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ನೆನಪು ದಾವಣಗೆರೆ ಜನಮಾನಸದಲ್ಲಿ ಹಚ್ಚ ಹಸಿರಾಗಿದೆ. ಅವರು ಮರೆಯಲಾಗದ ಮಾಣಿಕ್ಯ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಎಸ್‍ಪಿಬಿ ಅವರ ನೆನಪು ಮಾಡಿಕೊಂಡರು.