ಮಾನವೀಯತೆ ಮೆರೆದ ಶಿವಗಂಗಾ Janathavani March 22, 2021 ಚನ್ನಗಿರಿ : ಈಚೆಗೆ ಪಟ್ಟಣದ ಬೈಕ್ ಗ್ಯಾರೇಜ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟವಾಗಿ ಸಂಕಷ್ಟದಲ್ಲಿದ್ದ ಗ್ಯಾರೇಜ್ ಮಾಲೀಕ ಕಲೀಂಗೆ ಶಿವಗಂಗಾ ಬಸವರಾಜ್ 50 ಸಾವಿರ ರೂ. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.