Tag: Selection

Home Selection

ರಾಷ್ಟ್ರಮಟ್ಟದ ಪವರ್‍ ಲಿಫ್ಟಿಂಗ್‍ಗೆ ಅಕ್ಷಯ್‍ಕುಂಬಾರ್ ಆಯ್ಕೆ

ನಗರದ ಶ್ರೀಸಾಯಿ ಜಿಮ್ನಾಷಿಯಂ ಮತ್ತು ಶ್ರೀ ಸಾಯಿ ಹೈಟೆಕ್ ಜಿಮ್ ಮತ್ತು ಅಮೆಚರ್ ಪವರ್‍ಲಿಫ್ಟಿಂಗ್‍ ಸಂಸ್ಥೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪವರ್‍ಲಿಫ್ಟಿಂಗ್‍ ಸ್ಪರ್ಧೆಯಲ್ಲಿ ಅಕ್ಷಯ್‍ ಟಿ ಕುಂಬಾರ್ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠಕ್ಕೆ ನೇಮಕ

ಜಿಲ್ಲಾ ಬಿಜೆಪಿ ಕಾನೂನು ಪ್ರಕೋಷ್ಠದ ಸಂಚಾಲಕರನ್ನಾಗಿ ಹೆಚ್‌. ದಿವಾಕರ್‌, ಸಹ ಸಂಚಾಲಕರನ್ನಾಗಿ ಕೆ.ಹೆಚ್‌ ಧನಂಜಯ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ  ಎಸ್‌.ಎಂ. ವೀರೇಶ್‌ ಹನಗವಾಡಿ ತಿಳಿಸಿದ್ದಾರೆ. 

error: Content is protected !!