ತಾಯಿ ಇಲ್ಲದೆ ಜನ್ಮವಿಲ್ಲ, ಹೆಣ್ಣಿಲ್ಲದೆ ಮನೆಯಿಲ್ಲ : ಸಮರೇಂದ್ರ Janathavani March 10, 2021 ತಾಯಿ ಇಲ್ಲದೆ ಜನ್ಮವಿಲ್ಲ, ಮಹಿಳೆ ಇಲ್ಲದ ಮನೆಯಿಲ್ಲ, ಸ್ತ್ರೀ ಇಲ್ಲದ ಜಗವನ್ನು ಊಹಿಸಲೂ ಸಾಧ್ಯವಿಲ್ಲ. ಮನೆಯ ಸಂಸತ್ತನ್ನು ನಿಭಾಯಿಸುವ ಮುಖ್ಯಮಂತ್ರಿಯಾಗಿ ಜವಾಬ್ದಾರಿಯನ್ನು ಹೊರುವವಳು ಹೆಣ್ಣು.