ಶ್ರೀಮತಿ ರತ್ನ ಪಿ. Janathavani April 9, 2021 ದಾವಣಗೆರೆ ವಿದ್ಯಾನಗರ ವಾಸಿ ಜಗಳೂರು ಗೌಡ್ರು ಶ್ರೀ ಜಿ.ಪಂಚಾಕ್ಷರಪ್ಪ ಇವರ ಧರ್ಮಪತ್ನಿ ಶ್ರೀಮತಿ ರತ್ನ ಪಿ. (69) ಅವರು ದಿನಾಂಕ 8-4- 2021ರ ಗುರುವಾರ ಸಂಜೆ 3-30ಕ್ಕೆ ಬೆಂಗಳೂರಿನಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.