ಶಿಕ್ಷಕರು ನಿರಂತರ ಅಧ್ಯಯನದಲ್ಲಿ ತೊಡಗಲಿ
ನಿರಂತರ ಅಧ್ಯಯನದಿಂದ ಕಠಿಣತೆಯನ್ನು ಸರಳೀಕರಣ ಗೊಳಿಸಿಕೊಂಡು, ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕೆಂದು ಹಾಗೂ ಅದರ ಸಾರ್ಥಕತೆಯ ಸದುಪಯೋಗಕ್ಕೆ ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕೆಂದು ನಿವೃತ್ತ ಪ್ರಾಧ್ಯಾಪಕ ಪ್ರೊ|| ಬಿ. ಸಿದ್ಧಲಿಂಗಯ್ಯ ತಿಳಿಸಿದರು.