Tag: Mayor S.T. Veeresh

Home Mayor S.T. Veeresh

ತ್ಯಾಜ್ಯ ವಿಲೇವಾರಿ, ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ

ಸ್ವಚ್ಛ ನಗರ, ಸಮೃದ್ಧ ಪರಿಸರ ರಕ್ಷಣೆಗೆ ನನ್ನ ಮೊದಲ ಆದ್ಯತೆ. ತಾಜ್ಯ ವಿಲೇವಾರಿ ಸೇರಿದಂತೆ ಕುಡಿಯುವ ನೀರು, ಪ್ರತಿ ಬಡಾವಣೆಗಳಲ್ಲಿ ಗಿಡಮರಗಳನ್ನು ಬೆಳೆಸಿ ಈ ನಗರವನ್ನು ಉದ್ಯಾನ ನಗರಿಯಾಗಿ ಪರಿವರ್ತಿಸಲು ನನ್ನ ಅವಧಿಯಲ್ಲಿ ಶತಪ್ರಯತ್ನ.

ರೈಲ್ವೇ ಕೆಳ ಸೇತುವೆ : ಶಾಶ್ವತ ಪರಿಹಾರ ಕಲ್ಪಿಸಲು ಮೇಯರ್ ಎಸ್.ಟಿ. ವೀರೇಶ್ ಸೂಚನೆ

ಪಾಲಿಕೆ ಮುಂಭಾಗದ ರೈಲ್ವೇ ಅಂಡರ್ ಬ್ರಿಡ್ಜ್ ಕೆಳಗಿನ ಕಸವನ್ನು ತೆರವುಗೊಳಿಸಿದ ಮೇಯರ್ ಎಸ್.ಟಿ. ವೀರೇಶ್, ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ನಗರ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಲು ಚಿಂತನೆ

ನಗರದಲ್ಲಿನ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ಮಾರ್ಪಾಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದ್ದು, ಪ್ರಾಯೋಗಿಕವಾಗಿ ಎರಡು ವಾರ್ಡ್‌ಗಳಲ್ಲಿ ಘಟಕ ನಿರ್ಮಿಸಿ ಈ ಕಾರ್ಯ ಜಾರಿಗೆ ತರಲಾಗುವುದು ಎಂದು ಮಹಾನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ತಿಳಿಸಿದರು.

ದೇಶದ ಶಕ್ತಿಗೆ ಆರೋಗ್ಯವೇ ಮುಖ್ಯ

ಮಲೇಬೆನ್ನೂರು : ಜಿಗಳಿ ಗ್ರಾಮದ ಆರಾಧ್ಯ ದೈವ ಶ್ರೀ ರಂಗನಾಥ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 26 ಶುಕ್ರವಾರ ತಡರಾತ್ರಿ ಜರುಗಲಿದೆ.

ಕುಡಿವ ನೀರಿನ ಸಮಸ್ಯೆ ಇಲ್ಲ

ಬೇಸಿಗೆ ಸಂದರ್ಭ ದಲ್ಲಿ ನಗರದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಎಸ್.ಟಿ. ವೀರೇಶ್ ಮತ್ತು ಆಯುಕ್ತ ವಿಶ್ವನಾಥ್ ಮುದಜ್ಜಿ ಸ್ಪಷ್ಟಪಡಿಸಿದ್ದಾರೆ.

ಮೊಬೈಲ್ ಸಂಸ್ಕೃತಿಗೆ ಯುವ ಜನತೆ ಮಾರು : ಮೇಯರ್ ವೀರೇಶ್‌

ಇಂದಿನ ಯುವಜನತೆ ಮೊಬೈಲ್‌ ಸಂಸ್ಕೃತಿಗೆ ಮಾರುಹೋಗಿ ತನ್ನ ಜವಾಬ್ದಾರಿ ಮತ್ತು ಸಮಯ ಪ್ರಜ್ಞೆಯಿಂದ ದೂರ ಉಳಿಯುತ್ತಿದ್ದಾರೆ ಎಂದು ಮಹಾಪೌರ ಎಸ್‌.ಟಿ. ವೀರೇಶ್‌ ಹೇಳಿದರು. 

‘ಸ್ವಚ್ಛ ದಾವಣಗೆರೆ’ಗೆ ಆದ್ಯತೆ

ಸ್ವಚ್ಛತೆಯ ಸಮೀಕ್ಷೆಯಲ್ಲಿ ದಾವಣಗೆರೆ ಕೊನೆ ಸ್ಥಾನದಲ್ಲಿದ್ದು, ಇದನ್ನು ಮೊದಲ ಹತ್ತು ಸ್ಥಾನಗಳಲ್ಲಿ ತರಲು ಮುಂದಿನ ದಿನಗಳಲ್ಲಿ §ಸ್ವಚ್ಛ ದಾವಣಗೆರೆ¬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದ್ದಾರೆ.

ರಾಜಸ್ಥಾನ ಗ್ರಾಮೀಣ ಮೇಳ‌ ಉದ್ಘಾಟನೆ

ನಗರದ ಗುರು ಭವನದಲ್ಲಿ ರಾಜಸ್ಥಾನ ಗ್ರಾಮೀಣ ಮೇಳವನ್ನು ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಉದ್ಘಾಟಿಸಿದರು. ಈ ಮೇಳವು ಏಪ್ರಿಲ್ 4 ರವರೆಗೆ ನಡೆಯಲಿದೆ.

ಸಾರ್ವಜನಿಕ ದೂರುಗಳಿಗೆ `ಪರಿಹಾರ’

ವಾರದ ನಾಲ್ಕು ದಿನಗಳಲ್ಲಿ ಪ್ರತಿ ವಾರ್ಡ್‌ಗೂ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಮಹಾಪೌರರು ಕನ್ನಡಿಗರ ಧ್ವನಿಯಾಗಿ ನಿಲ್ಲಲಿ

ಕನ್ನಡ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಜೊತೆಗೆ ಕನ್ನಡಿಗರ ಧ್ವನಿಯಾಗಿ ನಿಲ್ಲುವಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು ನೂತನ ಮೇಯರ್ ವೀರೇಶ್ ಅವರನ್ನು ವಿನಂತಿ ಮಾಡಿಕೊಂಡರು.

ವೀರೇಶ್ವರ ಪುಣ್ಯಾಶ್ರಮ ರಸ್ತೆ ಕಾಮಗಾರಿಗೆ ನಗರಪಾಲಿಕೆ ಮಹಾಪೌರ ವೀರೇಶ್ ಅಸ್ತು

ನಗರಕ್ಕೆ ಸಮೀಪದ ಬಾಡಾ ಕ್ರಾಸ್‍ ಬಳಿಯ ಶ್ರೀ ವೀರೇಶ್ವರ ಪುಣ್ಯಾ ಶ್ರಮದ ಸುತ್ತ ರಸ್ತೆ ಕಾಮಗಾರಿ ಮಾಡಿಸಿಕೊಡುವುದಾಗಿ ಪಾಲಿಕೆ ಮಹಾಪೌರ ಎಸ್‍.ಟಿ. ವೀರೇಶ್‍ ಭರವಸೆ ನೀಡಿದರು.

error: Content is protected !!