ಬಲಾಢ್ಯರು ಮೀಸಲಾತಿ ಕೇಳುವುದು ನ್ಯಾಯವಲ್ಲ Janathavani February 9, 2021 ಎಸ್ಸಿ-ಎಸ್ಟಿ ಜನರಿಗೆ ಕುಲ ಕಸುಬುಗಳಿರುವ ಕಾರಣ ಮತ್ತು ತುಳಿತಕ್ಕೆ ಒಳಗಾಗಿರುವುದನ್ನು ಗುರುತಿಸಿ ಮೀಸಲಾತಿ ನೀಡಲಾಗಿದೆ. ಈಗ ಬಲಾಢ್ಯರು ಮೀಸಲಾತಿ ಕೇಳುತ್ತಿರುವುದು ನ್ಯಾಯವಲ್ಲ ಎಂದು ದಲಿತ ಮುಖಂಡ ಮಾರಸಂದ್ರ ಮುನಿಯಪ್ಪ ಹೇಳಿದರು.