Tag: Madivala Maachideva Jayanthi

Home Madivala Maachideva Jayanthi

ಪ್ರಾಮಾಣಿಕ ಕಾಯಕಕ್ಕೆ ಇನ್ನೊಂದು ಹೆಸರೇ ಮಾಚಿದೇವರು

ರಾಣೇಬೆನ್ನೂರು : ಜಗಜ್ಯೋತಿ ಬಸವಣ್ಣನವರ ಸಮಕಾಲೀನರಾದ ಕಾಯಕ ಯೋಗಿ ಮಡಿವಾಳ ಮಾಚಿದೇವರ ಕೊಡುಗೆ ಮಡಿವಾಳ ಸಮಾಜಕ್ಕೆ ಅಪಾರವಾಗಿದೆ. ವಚನಗಳ ಮೂಲಕ ಸಮಾಜ ತಿದ್ದುವ ಕೆಲಸ ಮಾಡಿ ಮಾಚಿದೇವರು ಅಮರರಾಗಿದ್ದಾರೆ ಎಂದು ಜಿ.ಪಂ. ಅಧ್ಯಕ್ಷ ಏಕನಾಥ ಭಾನುವಳ್ಳಿ ಹೇಳಿದರು.

ಮಡಿವಾಳ ಸಮಾಜದ ಮೇಲೆ ಮಲತಾಯಿ ಧೋರಣೆ

ಹರಪನಹಳ್ಳಿ : ಪಟ್ಟಣದ ತಾಲ್ಲೂಕು ಮಿನಿ ವಿಧಾನಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯಿಂದ ಸಾಂಕೇತಿಕವಾಗಿ, ಸರಳವಾಗಿ ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಯಿತು.

ಎಲ್ಲಾ ಕಟ್ಟುಪಾಡು, ಸೂತಕಗಳನ್ನು ಮಡಿ ಮಾಡುವ ಪುಣ್ಯದ ಕೆಲಸ ಮಡಿವಾಳ ಸಮಾಜದ್ದು

ಜಗತ್ತು ಇಷ್ಟೊಂದು ಮುದುವರೆದರೂ ಸಹ ಸಮಾಜದಲ್ಲಿ ಈಗಲೂ ಹಲವಾರು ಕಟ್ಟುಪಾಡುಗಳು ನಡೆದುಕೊಂಡು ಬಂದಿವೆ. ಅಂತಹ ಎಲ್ಲಾ ಕಟ್ಟುಪಾಡುಗಳನ್ನು, ಸೂತಕಗಳನ್ನು ಮಡಿ ಮಾಡುವ ಪುಣ್ಯದ ಕೆಲಸ ಮಡಿವಾಳ ಸಮುದಾಯಕ್ಕೆ ದೊರಕಿದೆ

error: Content is protected !!