Tag: M.K. Bakkappa

Home M.K. Bakkappa

ಬಡ ಮಕ್ಕಳಿಗೆ ಆಸರೆಯಾಗಿದ್ದವರು ವೀರಭದ್ರಪ್ಪ ಎಂ. ಚಿಗಟೇರಿ

ಶ್ರೀ ವೀರಭದ್ರಪ್ಪ ಎಂ. ಚಿಗಟೇರಿಯವರ 31 ನೇ ಸ್ಮರಣೋತ್ಸವ ಹಾಗೂ ಲಿಂ. ಶ್ರೀಮತಿ ವೀರಮ್ಮ, ಶಿವಪ್ಪ ಕುಬುಸದ ಸ್ಮಾರಕ ವಚನಗಾಯನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು  ಶ್ರೀ ವೀರಭದ್ರಪ್ಪ ಎಂ. ಚಿಗಟೇರಿ ವಿದ್ಯಾಭವನ (ಶ್ರೀ ಮುರುಘರಾಜೇಂದ್ರ ಪ್ರೌಢಶಾಲೆ) ದಲ್ಲಿ ನಡೆಯಿತು. 

error: Content is protected !!