Tag: Kudalasangama Shree Hiking

Home Kudalasangama Shree Hiking

ಕೂಡಲಸಂಗಮ ಶ್ರೀ ಪಾದಯಾತ್ರೆ ಇಂದು ಹರಿಹರಕ್ಕೆ ಜಾಗೃತಿ ಸಭೆಯ ಸ್ಥಳ ಪರಿಶೀಲಿಸಿದ ಎಎಸ್ಪಿ ರಾಜೀವ್

ಹರಿಹರ : ಕೂಡಲಸಂಗಮದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರ ಪಂಚಲಕ್ಷ ಪಾದಯಾತ್ರೆಯ ಐತಿಹಾಸಿಕ ಬೃಹತ್ ಜಾಗೃತಿ ಸಭೆಯು ಗುರುವಾರ ಸಂಜೆ ನಾಲ್ಕು ಗಂಟೆಗೆ ಗಾಂಧೀ ಮೈದಾನದಲ್ಲಿ ನಡೆಯಲಿದ್ದು, ಪೂರ್ವ ಸಿದ್ದತೆಯನ್ನು ಎಎಸ್‍ಪಿ ಎಂ. ರಾಜೀವ್ ವೀಕ್ಷಿಸಿ ಮಾಹಿತಿ ಪಡೆದರು.

29ರಂದು ನಗರಕ್ಕೆ ಕೂಡಲ ಸಂಗಮ ಶ್ರೀಗಳ ಪಾದಯಾತ್ರೆ ಆಗಮನ

2ಎ ಮೀಸಲಾತಿಗಾಗಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ಇದೇ ದಿನಾಂಕ 29 ರಂದು ನಗರಕ್ಕೆ ಆಗಮಿಸಲಿದ್ದು, ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

error: Content is protected !!