ಕೊಂಡಜ್ಜಿ ಗಂಗಮ್ಮ Janathavani February 15, 2021 ದಾವಣಗೆರೆ ಬೂದಾಳು ರಸ್ತೆಯ ಎಸ್.ಪಿ.ಎಸ್. ನಗರದ ವಾಸಿ, ಪೊಲೀಸ್ ಇಲಾಖೆ ಜಿ. ಹನುಮಂತಪ್ಪ ಇವರ ತಾಯಿ, ಶ್ರೀಮತಿ ಕೊಂಡಜ್ಜಿ ಗಂಗಮ್ಮ (58) ಅವರು ದಿನಾಂಕ 14.02.2021ರ ಭಾನುವಾರ ಸಂಜೆ 5 ಗಂಟೆಗೆ ನಿಧನರಾದರು.