ಬಿಸಿಲಿನ ದಾಹ ತೀರಿಸಿಕೊಳ್ಳಲು ಮಜ್ಜಿಗೆ ಉತ್ತಮ ಪಾನೀಯ Janathavani April 7, 2021 ಬಿಸಿಲಿನ ಬೇಗೆಯಿಂದ ಉಂಟಾಗುವ ದಾಹ ತೀರಿಸಿಕೊಳ್ಳಲು ಸಾರ್ವಜನಿಕರು ಮಜ್ಜಿಗೆ ಸೇವನೆ ಮಾಡುವುದು ಉತ್ತಮ. ತನ್ಮೂಲಕ ರೈತರಿಗೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಕರುಣಾದಿಂದ ಪಶು-ಪಕ್ಷಿಗಳು ಕುಡಿಯುವ ನೀರಿನ ಬಾನಿಗಳ ವಿತರಣೆ Janathavani March 6, 2021 ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟಿನ ವತಿಯಿಂದ ಪಶು – ಪಕ್ಷಿಗಳು ಕುಡಿಯುವ ನೀರಿನ ಬಾನಿಗಳನ್ನು ವಿತರಿಸಲಾಯಿತು.