ಮಾಸ್ಕ್ ಧರಿಸದವರಿಗೆ ದಂಡ
ಹೂವಿನಹಡಗಲಿ : ಪಟ್ಟಣದ ಶಾಸ್ತ್ರಿ ಸರ್ಕಲ್, ಅಂಬೇಡ್ಕರ್ ಸರ್ಕಲ್ ಬಳಿ ಇರುವ ವಿವಿಧ ಅಂಗಡಿಗಳಿಗೆ ಮಾಸ್ಕ್ ಧರಿಸದೇ ಭೇಟಿ ಕೊಟ್ಟ ಗ್ರಾಹಕರಿಗೆ ಸ್ಥಳೀಯ ಪೊಲೀಸರು ದಂಡ ವಿಧಿಸಿ ಜಾಗೃತಿ ಮೂಡಿಸಿದ್ದಾರೆ.
ಹೂವಿನಹಡಗಲಿ : ಪಟ್ಟಣದ ಶಾಸ್ತ್ರಿ ಸರ್ಕಲ್, ಅಂಬೇಡ್ಕರ್ ಸರ್ಕಲ್ ಬಳಿ ಇರುವ ವಿವಿಧ ಅಂಗಡಿಗಳಿಗೆ ಮಾಸ್ಕ್ ಧರಿಸದೇ ಭೇಟಿ ಕೊಟ್ಟ ಗ್ರಾಹಕರಿಗೆ ಸ್ಥಳೀಯ ಪೊಲೀಸರು ದಂಡ ವಿಧಿಸಿ ಜಾಗೃತಿ ಮೂಡಿಸಿದ್ದಾರೆ.
ಹೂವಿನಹಡಗಲಿ : ಬಿಸಿಲಿನ ತಾಪ ಹೆಚ್ಚುತ್ತಲೇ ಇದೆ. ರಸ್ತೆ ಅಗಲೀಕರಣದಿಂದ ನೆರಳು ನೀಡುವ ಮರಗಳು ಇಲ್ಲದೆ, ಜನ-ಜಾನುವಾರುಗಳು ನೆರಳು-ನೀರಿಗಾಗಿ ಚಡಪಡಿಸುವಂತಾಗಿದೆ.
ಹೂವಿನಹಡಗಲಿ : ಸಹಾಯಕ ಕೃಷಿ ನಿರ್ದೇಶಕರು ಸೇರಿದಂತೆ 4 ಜನ ಅಧಿಕಾರಿಗಳನ್ನು ನೇಮಕ ಮಾಡುವಂತೆ ರೈತ ಸಂಘ ಆಗ್ರಹಿಸಿದೆ.
ಹೂವಿನಹಡಗಲಿ : ಪಟ್ಟಣದ ಶ್ರೀ ಸೇವಾಲಾಲ್ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಏರ್ಪಡಿಸಲಾಗಿತ್ತು. ಗ್ರಾಮೀಣ ಬಡಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು.
ಹೂವಿನಹಡಗಲಿ : ದೇವಸ್ಥಾನಗಳಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ ಎಂ.ಹೆಚ್.ಪ್ರಕಾಶರಾವ್ ಅವರು ಸಹಾಯಕ ಆಯುಕ್ತರಾಗಿ ಪದೋನ್ನತಿ ಹೊಂದಿ ಬಳ್ಳಾರಿಗೆ ಈಗಾಗಲೇ ವರ್ಗವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸನ್ಮಾನ ಮಾಡಲಾಯಿತು.
ಹೂವಿನಹಡಗಲಿ : ಹಿಂದೂ-ಮುಸ್ಲಿಂ ಬಾಂಧವರ ಸಾಮರಸ್ಯದ ಪ್ರತೀಕವಾಗಿ ಆಚರಣೆಗೊಳ್ಳುತ್ತಿರುವ ರಾಜಾಬಾಗ್ ಯಮನೂರು ಸ್ವಾಮಿ ಉರುಸು ಕಾರ್ಯಕ್ರಮಕ್ಕೆ ಇಂದು ಅಧಿಕೃತ ಚಾಲನೆ ದೊರೆಯಿತು.
ಹೂವಿನಹಡಗಲಿ : ಇಲ್ಲಿನ ಜಂಗಮ ಕ್ಷೇಮಾಭಿವೃದ್ಧಿ ಸಂಘ ಪ್ರಥಮ ಬಾರಿಗೆ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಹೂವಿನಹಡಗಲಿ : ಕೃಷಿ ಭೂ ಸ್ವಾಧೀನ ಕಾಯ್ದೆ ರದ್ಧತಿ, ಗ್ಯಾಸ್ ಸಿಲಿಂ ಡರ್ ಬೆಲೆ ಹಾಗೂ ಪೆಟ್ರೋಲ್, ಡೀಸೆಲ್ ಹಾಗೂ ದಿನನಿತ್ಯ ವಸ್ತುಗಳ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ತಾಲ್ಲೂಕು ಘಟಕ ಪ್ರತಿಭಟನೆ ನಡೆಸಿತು.

ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮರುವಿಂಗಡನೆ ಆಗಿದ್ದು , ಈ ಮೊದಲು 17 ಕ್ಷೇತ್ರಗಳಿದ್ದರೂ, ಸದಸ್ಯರ ಸಂಖ್ಯೆ ಈಗ 14 ಕ್ಷೇತ್ರಗಳಿಗೆ ಸೀಮಿತವಾಗಿದೆ.
ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳ ಮರುವಿಂಗಡನೆ ಆಗಿದ್ದು , ಈ ಮೊದಲು 17 ಕ್ಷೇತ್ರಗಳಿದ್ದರೂ, ಸದಸ್ಯರ ಸಂಖ್ಯೆ ಈಗ 14 ಕ್ಷೇತ್ರಗಳಿಗೆ ಸೀಮಿತವಾಗಿದೆ.
ಹೂವಿನಹಡಗಲಿ ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ಹಾಗೂ ಕಾರಣಿಕದ ನಂತರ ತೆರೆಯಲಾದ ಹುಂಡಿಗಳ ಎಣಿಕೆಯಲ್ಲಿ ರೂ. 27,23,560 ಸಂಗ್ರಹವಾಗಿದೆ.