Tag: Holagundhi Manjunath

Home Holagundhi Manjunath

ಹೊಳಗುಂದಿ ಮಂಜುನಾಥ್‍

ದಾವಣಗೆರೆ ಪಿ.ಬಿ ರಸ್ತೆ ಸವಣೂರು ಪ್ಲಾಜಾ ಹಿಂಭಾಗದ (# 357/11) ವಾಸಿ, ನಿವೃತ್ತ ವೈಜ್ಞಾನಿಕ ಅಧಿಕಾರಿಗಳಾಗಿದ್ದ ಹೊಳಗುಂದಿ ಮಂಜುನಾಥ್‍ (62) ಅವರು ದಿನಾಂಕ : 11.02.2021 ರಂದು ಗುರುವಾರ ಮಧ್ಯಾಹ್ನ 12.45ಕ್ಕೆ ನಿಧನರಾಗಿದ್ದಾರೆ.

error: Content is protected !!