ದೇಸಿ ಕ್ರೀಡೆ ಸ್ಕ್ವಾಯ್‌ಗೆ ವಿಶ್ವ ಮಾನ್ಯತೆ ಸಿಗಬೇಕು Janathavani March 18, 2021 ಹರಿಹರ : ನಮ್ಮ ದೇಸಿ ಕ್ರೀಡೆಯಾದ ಸ್ಕ್ವಾಯ್ ಕ್ರೀಡೆಗೆ ವಿಶ್ವ ಮಾನ್ಯತೆ ಸಿಗಬೇಕಾಗಿದೆ ಎಂದು ಮಾಜಿ ಶಾಸಕ ಹಾಗೂ ಸ್ಕ್ವಾಯ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಿ.ಪಿ. ಹರೀಶ್ ಅಭಿಪ್ರಾಯ ಪಟ್ಟರು.