ಕಾನೂನುಗಳಿದ್ದರೂ ಮಹಿಳೆಯರ ಹಕ್ಕುಗಳನ್ನು ಕಸಿಯುವ ಹುನ್ನಾರ
ಜಗಳೂರು : ಭೂಮಿಯ ಉಗಮ ದಿಂದಲೂ ಧರ್ಮ ಮತ್ತು ಕಾನೂನಿನಡಿ ಮಹಿಳೆ ಸಮಾನ ಎಂಬ ಪುರಾವೆಗಳಿದ್ದರೂ ಸಮಾಜದಲ್ಲಿ ಸತಿ ಸಹಗಮನ, ಶಿಶು ಹತ್ಯೆಗಳಂತಹ ಸಾಮಾಜಿಕ ಅನಿಷ್ಟ ಪದ್ಧತಿಗಳಿಂದ ಮಹಿಳೆಯ ಮೇಲೆ ನಿರಂತರ ಶೋಷಣೆ, ಹಕ್ಕುಗಳನ್ನು ಕಸಿಯುವ ಹುನ್ನಾರಗಳು ನಡೆಯುತ್ತಿವೆ