Tag: Dr. Vijaya Mahantesh Danammanavar

Home Dr. Vijaya Mahantesh Danammanavar

ಆಜಾದಿ ಕಿ ಅಮೃತ ಮಹೋತ್ಸವಕ್ಕೆ ದಾವಣಗೆರೆ ಜಿಲ್ಲಾ ಪಂಚಾಯ್ತಿ ಆಯ್ಕೆ

ಸ್ವಾತಂತ್ರ್ಯ ಲಭಿಸಿ 75 ವರ್ಷ ಸಂದ ಹಿನ್ನೆಲೆಯಲ್ಲಿ ಆಜಾದಿ ಕಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮಹೋತ್ಸವ ನಡೆಸಲು ಆಯ್ಕೆಯಾದ ರಾಜ್ಯದ 4 ಜಿಲ್ಲಾ ಪಂಚಾಯ್ತಿಗಳ ಪೈಕಿ  ದಾವಣಗೆರೆ ಜಿ.ಪಂ. ಸಹ ಒಂದಾಗಿದೆ.

ವ್ಯಾಯಾಮದಿಂದ ಖರ್ಚಿಲ್ಲದೇ ಮಿತಿ ಇಲ್ಲದ ಲಾಭ: ಸಿಇಒ

ವ್ಯಾಯಾಮಕ್ಕೆ ಹಣವೇನೂ ಬೇಡ. ಆದರೆ, ಅದರಿಂದ ಮಿತಿಯಿಲ್ಲದ ಲಾಭ ಸಿಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ವಿಜಯ ಮಹಾಂತೇಶ್ ಬಿ. ದಾನಮ್ಮನವರ ಹೇಳಿದ್ದಾರೆ.

ವ್ಯಾಯಾಮದಿಂದ ಖರ್ಚಿಲ್ಲದೇ ಮಿತಿ ಇಲ್ಲದ ಲಾಭ: ಸಿಇಒ

ವ್ಯಾಯಾಮಕ್ಕೆ ಹಣವೇನೂ ಬೇಡ. ಆದರೆ, ಅದರಿಂದ ಮಿತಿಯಿಲ್ಲದ ಲಾಭ ಸಿಗುತ್ತದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ವಿಜಯ ಮಹಾಂತೇಶ್ ಬಿ. ದಾನಮ್ಮನವರ ಹೇಳಿದ್ದಾರೆ.

error: Content is protected !!