ವಿದ್ಯೆಯಿಂದ ವಿನಯ, ವಿವೇಚನೆ : ಡಾ. ಶುಕ್ಲಾ ಶೆಟ್ಟಿ Janathavani March 24, 2021 ವಿದ್ಯೆಯಿಂದ ವಿನಯ ಹಾಗೂ ವಿವೇಚನಾ ಶಕ್ತಿ ಬರುತ್ತದೆ. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವಂತೆ ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶುಕ್ಲಾ ಶೆಟ್ಟಿ ಮಹಿಳೆಯರಿಗೆ ಕರೆ ನೀಡಿದರು.