ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಯಿರಿ Janathavani March 14, 2021 ಮಹಿಳೆಯರು ಪುರುಷರಂತೆ ಉಡುಪು ಬದಲಿಸಿದಾಕ್ಷಣ ಮನೋಭಾವವೂ ಬದಲಾಗಿದೆ ಎಂದರ್ಥವಲ್ಲ. ಯಾರನ್ನೂ ಅವಲಂಬಿಸದೇ, ತನ್ನನ್ನು ತಾನು ರಕ್ಷಿಸಿಕೊಂಡು ಸ್ವಾವಲಂಬಿಗಳಾಗಿ ಬದುಕುವುದನ್ನು ಕಲಿಯಬೇಕು