ಡಿಕೆಶಿಗೆ ದೂರು ನೀಡಿದ ಪುರಸಭಾ ಸದಸ್ಯರು
ಹರಪನಹಳ್ಳಿ : ಇಲ್ಲಿಯ ಪುರಸಭಾ ಸದಸ್ಯರು ತಾಲ್ಲೂಕು ಕಾಂಗ್ರೆಸ್ ಪಕ್ಷದಲ್ಲಿ ತಾಂಡವವಾಡುತ್ತಿರುವ ಗುಂಪುಗಾರಿಕೆ ಕುರಿತು ಇಲ್ಲಿನ ಪುರಸಭೆಯ ಕಾಂಗ್ರೆಸ್ ಸದಸ್ಯರು ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದಾರೆ.