Tag: Chitradurga

Home Chitradurga

ಚಳುವಳಿ, ಹೋರಾಟಕ್ಕೆ ಉದಾತ್ತ ಧ್ಯೇಯಗಳಿವೆ

ಚಿತ್ರದುರ್ಗ : ಶೂನ್ಯತ್ವ ಇಡೀ ವಚನ ಸಾಹಿತ್ಯದ ಕೇಂದ್ರಬಿಂದು. ವೈದಿಕ ವ್ಯವಸ್ಥೆಯ ವಿಷಮತೆಗಳನ್ನು ನಿವಾರಿಸಲು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಯಶಸ್ವಿಯಾದವರು ಬಸವಾದಿ ಶರಣರು ಎಂದು ಪ್ರೊ. ಮಲ್ಲಿಕಾರ್ಜುನ ಆರ್. ಹಲಸಂಗಿ ಅಭಿಪ್ರಾಯಪಟ್ಟರು.

ಬಹಿರ್ಮುಖಿ ಚಿಂತನೆಯಿಂದ ಅಂತರಂಗದ ಅನಾವರಣ ಸಾಧ್ಯ

ಚಿತ್ರದುರ್ಗ : ಯಾರು ಜೀವನದಲ್ಲಿ ಜಾಗೃತಿಯನ್ನು ನಿರಂತರವಾಗಿಟ್ಟುಕೊಳ್ಳುತ್ತಾರೋ ಅಂಥವರು ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸುತ್ತಾರೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಶಿಲಾಮಂಟಪ ನಿರ್ಮಾಣ ಕಾಮಗಾರಿ ವೀಕ್ಷಣೆ

ಚಿತ್ರದುರ್ಗ : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಬೃಹತ್ ಶಿಲಾಮಂಟಪ (ಆನೆ ಬಾಗಿಲು) ನಿರ್ಮಾಣ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಡಾ. ಶಿವಮೂರ್ತಿ ಮುರುಘಾ ಶರಣರು ಕಟ್ಟಡದ (ಮೇಲೇರಿ) ಕಾಮಗಾರಿ ವೀಕ್ಷಿಸಿದರು.

ಚಿತ್ರದುರ್ಗ : ಜಾನುವಾರು ಜಾತ್ರೆ

ಚಿತ್ರದುರ್ಗ ನಗರಕ್ಕೆ ಸಮೀಪದ ಶಿಬಾರ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಹಾಗು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಚಿತ್ರದುರ್ಗ ಇವರ ಸಹಯೋಗದಲ್ಲಿ ಜರುಗಿದ ಜಾನುವಾರು ಜಾತ್ರೆ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಭಾಗವಹಿಸಿದ್ದರು.

ಮುರುಘಾಮಠ ಶಾಲೆಗಳಿಗೆ ಪೀಠೋಪಕರಣ ವಿತರಣೆ

ಚಿತ್ರದುರ್ಗ : ನಗರದ ಲಿಂ.ಶ್ರೀ ಜಯದೇವ ಜಗದ್ಗುರುಗಳವರ 64 ನೇ ಸ್ಮರಣೋತ್ಸವದ ಅಂಗವಾಗಿ ಮುರುಘಾಮಠದ ಶಾಲೆಗಳಿಗೆ ಸುಮಾರು ಲಕ್ಷ ರೂ. ಮೌಲ್ಯದ ಪೀಠೋಪಕರಣ, ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್‌ಗಳನ್ನು ಹರಿಹರ ಗ್ರೀನ್ ಸಿಟಿಯ ಮಾಲೀಕ ರಘುಬಾಯಿ ಪಟೇಲ್, ನಸೀರ್ ಅಹಮದ್ ಅವರು ನೀಡಿದರು.

ಅಧ್ಯಾಪಕನೇ ಶ್ರೇಷ್ಠ ಗ್ರಂಥಾಲಯವಾಗಬೇಕು

ಚಿತ್ರದುರ್ಗ : ಓದಿನ ಕಡೆ ಅಭಿರುಚಿ, ಆಸಕ್ತಿಯಿಲ್ಲದ ಮನುಷ್ಯ ಸತ್ತ ಹೆಣವಿದ್ದಂತೆ ಎಂದು ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಶ್ರೀ ಬಸವೇಶ್ವರರ ಬೃಹತ್‌ ಪುತ್ಥಳಿಗೆ ಒಂದು ಲಕ್ಷ ರೂ. ದೇಣಿಗೆ

ಚಿತ್ರದುರ್ಗ ಬೃಹನ್ಮಠದಿಂದ ಚಿತ್ರದುರ್ಗದಲ್ಲಿ ಸುಮಾರು 12 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಬಸವೇಶ್ವರರ ಬೃಹತ್‌ ಪುತ್ಥಳಿಗೆ ಆವರಗೆರೆಯ ಜಮೀನ್ದಾರರಾದ ಶ್ರೀಮತಿ ಗೌರಮ್ಮ ಮತ್ತು ಗೌಡ್ರು ಜಯದೇವಪ್ಪ ಹಾಗೂ ಮಕ್ಕಳು ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ. 

ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು

ಚಿತ್ರದುರ್ಗ : ಪ್ರಬಲರು ದುರ್ಬಲರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡಿದಾಗ ಮಾತ್ರ ದುರ್ಬಲರು ಪ್ರಗತಿ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಮತ್ತು ಚಿತ್ರದುರ್ಗದ ಮುರುಘಾಮಠ ಕೆಲಸ ಮಾಡುತ್ತಾ ಬಂದಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಸಿರಿಗೆರೆ ಶ್ರೀಗಳಿಗೆ `ಆದಿಕವಿ’ ಡಾ. ಶಂಕರ್‌ಗೆ `ವಾಗ್ದೇವಿ’ ಪ್ರಶಸ್ತಿ

ಚಿತ್ರದುರ್ಗ : ತಾಲ್ಲೂಕಿನ ಸಿರಿಗೆರೆ ತರಳಬಾಳು ಬೃಹನ್ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಆದಿಕವಿ, ಬೆಂಗಳೂರಿನ ಸಂಸ್ಕೃತ ವಿದ್ವಾಂಸ ಡಾ. ಶಂಕರ ರಾಜಾರಾಮನ್ ಅವರನ್ನು ವಾಗ್ದೇವಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ

ಸಚಿವರ ಎದುರಲ್ಲೇ ಶ್ರೀಗಳ ವಿಷ ಸೇವನೆ ಯತ್ನ

ಚಿತ್ರದುರ್ಗ : ಯೋಗವನ ಬೆಟ್ಟದ ಉತ್ತರಾಧಿಕಾರಿ ಪಟ್ಟ ತಪ್ಪಿರುವುದರಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಎದುರಿನಲ್ಲೇ  ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

error: Content is protected !!