ವಾಲ್ಮೀಕಿ ಜಾತ್ರೆಗೆ ಹೋಗಿದ್ದ ಬಸ್ ಡಿಕ್ಕಿ Janathavani February 10, 2021 ಹರಿಹರದ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆಗೆ ಹೋಗಿದ್ದ ಬಸ್ಸೊಂದು ಅಪಘಾತವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದ ಘಟನೆ ಇಂದು ಸಂಜೆ ಸಂಭವಿಸಿದೆ.