ಶಿಲೆ ದೇವರಾಗಲು ಶರಣರ ಸ್ಪರ್ಶ ಅವಶ್ಯ Janathavani February 15, 2021 ರಾಣೇಬೆನ್ನೂರು : ವೇಷಧಾರಿ ಜಂಗಮನನ್ನು ವೇಶ್ಯೆಯರು, ಭೂಷಣಧಾರಿ ಜಂಗಮನನ್ನು ಭೂಪಾಲನು ಪೂಜಿಸುತ್ತಾನೆ. ಜ್ಞಾನವಂತ ಜಂಗಮನನ್ನು ಅರಿತವರು ಪೂಜಿಸುತ್ತಾರೆ ಎಂದು ಬಳ್ಳೂರ ಶ್ರೀ ವಿದ್ಯಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.