ಕೃಷಿ ಉತ್ಪನ್ನ ಮಾರುಕಟ್ಟೆಗೆ ಆದಾಯದಲ್ಲಿ ವಕ್ರದೆಸೆ
ಕಳೆದ ವರ್ಷ ಕೊರೊನಾ ಸಮಯದಲ್ಲಿ ಉಳಿದೆಲ್ಲ ವಲಯಗಳಿಗೆ ಹೊಡೆತ ಬಿದ್ದಿದ್ದರೂ, ಕೃಷಿ ವಲಯ ಬೆಳವಣಿಗೆ ಮುಂದುವರೆಸಿತ್ತು. ವಿಪರ್ಯಾಸ ಎಂದರೆ, ಕೃಷಿ ಉತ್ಪನ್ನಗಳನ್ನು ಮಾರುವ ಮಾರುಕಟ್ಟೆಯಾದ ಎ.ಪಿ.ಎಂ.ಸಿ. ಮಾತ್ರ ಆದಾಯದಲ್ಲಿ ಹೊಡೆತ ತಿನ್ನುತ್ತಿದೆ.
ಕಳೆದ ವರ್ಷ ಕೊರೊನಾ ಸಮಯದಲ್ಲಿ ಉಳಿದೆಲ್ಲ ವಲಯಗಳಿಗೆ ಹೊಡೆತ ಬಿದ್ದಿದ್ದರೂ, ಕೃಷಿ ವಲಯ ಬೆಳವಣಿಗೆ ಮುಂದುವರೆಸಿತ್ತು. ವಿಪರ್ಯಾಸ ಎಂದರೆ, ಕೃಷಿ ಉತ್ಪನ್ನಗಳನ್ನು ಮಾರುವ ಮಾರುಕಟ್ಟೆಯಾದ ಎ.ಪಿ.ಎಂ.ಸಿ. ಮಾತ್ರ ಆದಾಯದಲ್ಲಿ ಹೊಡೆತ ತಿನ್ನುತ್ತಿದೆ.
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಇದೇ ದಿನಾಂಕ 18ರಂದು ಉಪ ಚುನಾವಣೆ ನಡೆಯಲಿದ್ದು, ಎಸ್.ಕೆ. ಪವಿತ್ರ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.
ಹರಪನಹಳ್ಳಿ : ಎಪಿಎಂಸಿ ಅಧ್ಯಕ್ಷ ಅಶೋಕ ಗೌಡ ಅವರು ಅವಿಶ್ವಾಸ ಗೊತ್ತುವಳಿಗೆ ಸಂಬಂಧ ಪಟ್ಟಂತೆ ಕೋರ್ಟ್ ತೀರ್ಪು ಹೊರಬಿದ್ದಿದ್ದು, ಅಧ್ಯಕ್ಷ ಸ್ಥಾನ ಉಳಿಸಿಕೊಂಡಿದ್ದಾರೆ.
ಜಗಳೂರು : ರೈತರ ಅನುಕೂಲಕ್ಕಾಗಿ ಸರ್ಕಾರ ರಾಗಿ ಖರೀದಿ ಕೇಂದ್ರ ತೆರೆದಿದ್ದು, ತಾಲ್ಲೂಕಿನ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಪಿಎಂಸಿ ಅಧ್ಯಕ್ಷ ರೇಣುಕಾನಂದ ಹೇಳಿದರು.