Tag: A.R. Indrarajappa

Home A.R. Indrarajappa

ಎ.ಆರ್. ಇಂದ್ರರಾಜಪ್ಪ

ದಾವಣಗೆರೆಯ ಹಿರಿಯ ವರ್ತಕರಾದ ಶ್ರೀ ಎ.ಆರ್. ಇಂದ್ರರಾಜಪ್ಪ ಅವರು ದಿನಾಂಕ 15.03.2021ರ ಸೋಮವಾರ ಬೆಳಿಗ್ಗೆ 11 ಗಂಟೆಗೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

error: Content is protected !!