Tag: ಸಾಸ್ವೆಹಳ್ಳಿ

Home ಸಾಸ್ವೆಹಳ್ಳಿ

ಡೆಂಘಿ : ಕಾಲೇಜು ವಿದ್ಯಾರ್ಥಿನಿ ಸಾವು

ಸಾಸ್ವೆಹಳ್ಳಿ : ಡೆಂಘಿಯಿಂದ ವಿದ್ಯಾರ್ಥಿನಿ ಯೊಬ್ಬರು ಬುಧವಾರ ತಡರಾತ್ರಿ ಸಾವಿಗೀಡಾದ ಘಟನೆ ಸಮೀಪದ ಹನುಮನಹಳ್ಳಿಯಲ್ಲಿ ನಡೆದಿದೆ. ಅನುಷಾ (18) ದ್ವಿತೀಯ ಪಿಯುಸಿಯಲ್ಲಿ ಶೇ.93 ರಷ್ಟು ಅಂಕ ಗಳಿಸಿ ಇಂಜಿನಿಯರಿಂಗ್ ಸೇರುವ ಬಯಕೆ ಹೊಂದಿದ್ದರು. 

ಹಿರೇಬಾಸೂರು : ಕೆರೆ ಹೂಳೆತ್ತುವ ಯೋಜನೆ : ಗ್ರಾಮಸ್ಥರ ಆರೋಪ

ಸಾಸ್ವೆಹಳ್ಳಿ : ಹೋಬಳಿಯ ಬೀರಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಬಾಸೂರು ಗ್ರಾಮದ ಕೆರೆಯ ಹೂಳನ್ನು ಅವೈಜ್ಞಾನಿಕವಾಗಿ ತೆಗೆಯುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಾಸ್ವೇಹಳ್ಳಿ : ಮಳೆಗಾಗಿ ಕುರದ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಸಾಸ್ವೆಹಳ್ಳಿ : ಸಮೀಪದ ಹನುಮನಹಳ್ಳಿ ಗ್ರಾಮದ ಸಮೀಪದ ಗುಡ್ಡದಲ್ಲಿ ನೆಲೆಸಿರುವ ಕುರದ ಬಸವೇಶ್ವರ ಸ್ವಾಮಿಗೆ ಮಳೆಗಾಗಿ ಗ್ರಾಮದ ಜನರು ಮೂರು ವಾರಗಳ ವೃತಾಚರಣೆ ನಡೆಸಿ, ಮೂರನೇ ಸೋಮವಾರ ಪರಾವು ನಡೆಸಿದರು. 

ಹೊಸಹಳ್ಳಿ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ ಮಾನೆ

ಸಾಸ್ವೆಹಳ್ಳಿ : ಹೋಬಳಿಯ ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ವಿ. ಮಂಜುನಾಥ್ ಮಾನೆ, ಉಪಾಧ್ಯಕ್ಷರಾಗಿ ಡಿ.ಪಿ. ಮಂಜುನಾಥ್ ಅವರು ಬುಧವಾರ ಅವಿರೋಧವಾಗಿ ಆಯ್ಕೆಯಾದರು.

error: Content is protected !!