ರೈತನೇ ನಿಜವಾದ ಕೃಷಿ ವಿಜ್ಞಾನಿ
ಸಾಣೇಹಳ್ಳಿ : ನಿಜವಾದ ರೈತ ಆನಂದದಿಂದ, ಸ್ವಾಭಿಮಾನದಿಂದ ಬದುಕುತ್ತಾನೆ. ನಿಜವಾದ ಕೃಷಿ ವಿಜ್ಞಾನಿ ರೈತನೇ ಆಗಿದ್ದಾನೆ. ಓದಿ ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸ ಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ
ಸಾಣೇಹಳ್ಳಿ : ನಿಜವಾದ ರೈತ ಆನಂದದಿಂದ, ಸ್ವಾಭಿಮಾನದಿಂದ ಬದುಕುತ್ತಾನೆ. ನಿಜವಾದ ಕೃಷಿ ವಿಜ್ಞಾನಿ ರೈತನೇ ಆಗಿದ್ದಾನೆ. ಓದಿ ಪದವಿ ಪಡೆದ ಕೃಷಿ ವಿಜ್ಞಾನಿ ನಮ್ಮನ್ನು ದಾರಿ ತಪ್ಪಿಸ ಬಹುದು. ಆದರೆ ರೈತನೆಂಬ ಕೃಷಿ ವಿಜ್ಞಾನಿ ದಾರಿ ತಪ್ಪಿಸಲು ಸಾಧ್ಯವಿಲ್ಲ
ಸಾಣೇಹಳ್ಳಿ : ಧೀರತನವನ್ನು ಮೈಗೂಡಿಸಿ ಕೊಂಡಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳದು ಪ್ರೀತಿಸುವ ಹೃದಯವಾಗಿತ್ತು. ಜಾತಿ, ಮತ, ಲಿಂಗಭೇದ ಮಾಡದೇ ಎಲ್ಲರನ್ನೂ ಪ್ರೀತಿಸುವ ಹೃದಯ ವೈಶಾಲ್ಯತೆ ಅವರಲ್ಲಿತ್ತು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ : ಬರುವ ನವೆಂ ಬರ್ ತಿಂಗಳಲ್ಲಿ ನಡೆಯ ಲಿರುವ ರಾಷ್ಟ್ರಿಯ ನಾಟಕೋತ್ಸವಕ್ಕೆ ಭದ್ರಾವತಿ ತಾಲ್ಲೂಕಿನ ತರಳಬಾಳು ಯುವ ವೇದಿಕೆ ಮತ್ತು ತಾಲ್ಲೂ ಕಿನ ಸಾಧು ವೀರಶೈವ ಸಮಾಜದವರು 51 ಕ್ವಿಂಟಲ್ ಅಕ್ಕಿಯನ್ನು ಸಾಣೇಹಳ್ಳಿ ಶ್ರೀಮಠಕ್ಕೆ ಸಮರ್ಪಿಸಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದರು.
ಸಾಣೇಹಳ್ಳಿ : ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ನಿವೃತ್ತ ಆಡಳಿತಾಧಿಕಾರಿಯಾಗಿದ್ದ ನಿರ್ಥಡಿಯ ಜಿ. ನಿಜಲಿಂಗಪ್ಪ ಅವರು ಶನಿವಾರ ನಿಧನ ಹೊಂದಿದ್ದು, ಅವರ ಪಾರ್ಥಿವ ಶರೀರಕ್ಕೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಪುಷ್ಟ ನಮನದ ಶ್ರದ್ಧಾಂಜಲಿ ಸಲ್ಲಿಸಿದರು.
ಸಾಣೇಹಳ್ಳಿ : ಹುಟ್ಟಿನಿಂದಲೇ ಲಿಂಗಾಯತ ಆಗುವುದಿಲ್ಲ. ಲಿಂಗ ಸಂಸ್ಕಾರದಿಂದ ಮಾತ್ರ ಯಾರು ಬೇಕಾದರೂ ಲಿಂಗಾಯತರಾಗ ಬಹುದು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು.
ಸಾಣೇಹಳ್ಳಿ : ಅಂತರಂಗದ ಚೈತನ್ಯವೇ ಇಷ್ಟಲಿಂಗ ಪೂಜೆ. ಈ ಪೂಜೆ ಮಾಡಲು ಪೂಜಾರಿ, ಪುರೋಹಿತರ ಅವಶ್ಯವಿಲ್ಲ ಎಂದು ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ಸಾಣೇಹಳ್ಳಿ : ಜೀವನದಲ್ಲಿ ದೀಕ್ಷೆ ಎನ್ನುವಂ ಥದ್ದು ಪ್ರಮುಖ ಘಟ್ಟ. ಸಾಮಾನ್ಯವಾಗಿ ದೀಕ್ಷೆ ತಾಯಿಯ ಗರ್ಭದಿಂದ ಪ್ರಾರಂಭವಾಗಿ ನಂತರ ಬೇರೆ ಬೇರೆ ಹಂತಗ ಳನ್ನು ತಲುಪುವುದು. ಒಬ್ಬ ತಾಯಿ ಗರ್ಭಿಣಿಯಾದ ಏಳು ತಿಂಗಳಲ್ಲಿ ಸೀಮಂತ ಕಾರ್ಯ ಮಾಡುತ್ತಾರೆ.
ಸಾಣೇಹಳ್ಳಿ : ಮನುಷ್ಯನು ಆರೋಗ್ಯ ಮತ್ತು ಶಾಂತಿಯಿಂದ ಇರಬೇಕೆಂದರೆ ಯೋಗ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಾಣೇಹಳ್ಳಿ : ಬಸವಣ್ಣ ತನ್ನ ಅಕ್ಕನಿಗೆ ಜನಿವಾರ ಹಾಕಲು ಒಪ್ಪಲಿಲ್ಲ ಎಂಬುದನ್ನು ವಿರೋಧಿಸಿ, ಹೊರಬಂದು ಎಲ್ಲರಿಗೂ ಇಷ್ಟಲಿಂಗವನ್ನು ಕರುಣಿಸಿದರು. ಇಷ್ಟಲಿಂಗ ಕಟ್ಟಿಕೊಂಡವರು ಅದಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಜೀವನ ನಡೆಸಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಸಾಣೇಹಳ್ಳಿ : ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಇಲ್ಲಿನ ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ 2024-25ನೇ ಸಾಲಿನ ರಂಗಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಣೇಹಳ್ಳಿ : ಬೀದರ್‌ನ ಬಸವಗಿರಿ ಆಶ್ರಮದ ಶರಣೆ ಶ್ರೀ ಅಕ್ಕ ಅನ್ನಪೂರ್ಣ ತಾಯಿ ನಿಧನಕ್ಕೆ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಣೇಹಳ್ಳಿ : ಬಸವಣ್ಣನವರನ್ನು ಪೂಜೆಗೆ ಸೀಮಿತಗೊಳಿಸದೇ ಬಸವ ಪ್ರಜ್ಞೆ ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ಆಚರಣೆಗೆ ತರಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚರ್ಯ ಸ್ವಾಮೀಜಿ ಹೇಳಿದರು.