Tag: ಸಂತೇಬೆನ್ನೂರು

Home ಸಂತೇಬೆನ್ನೂರು

ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು : ಮಹಾಂತೇಶ ನಿಟ್ಟೂರು

ಸಂತೇಬೆನ್ನೂರು : ಮೌಢ್ಯ, ಆಡಂಬರ, ಡಾಂಭಿಕತೆಯ ಜೀವನದ ಸಂಕೋಲೆಯ ಸುಳಿಯಲ್ಲಿ ಸಿಲುಕಿ ನೊಂದ ಜೀವಗಳಿಗೆ ವಚನಗಳು ಸರಳ ಜೀವನಕ್ಕೆ ದಾರಿ ದೀವಿಗೆಗಳು. ವಚನಗಳನ್ನು ಓದಿ ಅಳವಡಿಸಿಕೊಂಡರೆ ಬದುಕು ಸುಂದರ ಎಂದು ಉಪನ್ಯಾಸಕ ಮಹಾಂತೇಶ ಬಿ. ನಿಟ್ಟೂರು ಅಭಿಪ್ರಾಯಪಟ್ಟರು.

ಅಂಬೇಡ್ಕರ್ ವಿಚಾರಧಾರೆಗಳು ಸಾರ್ವಕಾಲಿಕ

ಸಂತೇಬೆನ್ನೂರು : ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯವಾಕ್ಯಗಳ ಮಹತ್ವವನ್ನು ತಿಳಿಸುವುದರ ಮೂಲಕ ಶೋಷಿತರ ಏಳಿಗೆಗಾಗಿ  ಧ್ವನಿಯಾಗಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌  ಅವರ ವಿಚಾರಧಾರೆಗಳು ಸಾರ್ವಕಾಲಿಕ ಎಂದು ಚನ್ನ ಗಿರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅಭಿಪ್ರಾಯಪಟ್ಟರು.

ಸಂತೆಬೆನ್ನೂರು : ಫಸಲಿಗೆ ಬಂದ ಅಡಿಕೆ ಕಳ್ಳತನ

ಸಂತೇಬೆನ್ನೂರು : ಸಂತೇಬೆನ್ನೂರು ಗ್ರಾಮದ ಬಳಿ ಇರುವ ಎರಡು ಎಕರೆ ಅಡಿಕೆ ಹಾಗೂ ಐದು ಎಕರೆ ತೆಂಗಿನ ಬೆಳೆ ಇದ್ದು, ಈ ಪೈಕಿ ಫಸಲಿಗೆ ಬಂದಿದ್ದ ಅಡಿಕೆಯನ್ನು ಕಳ್ಳರು ಕೊಯ್ದುಕೊಂಡು ಹೋಗಿದ್ದಾರೆ.

error: Content is protected !!