ವೈದ್ಯ
ಹಗಲು ರಾತ್ರಿ ಎನ್ನದ ಶ್ರಮಜೀವಿ ಮನುಜನ ದೇಹ ಬಲ್ಲ ಮೇಧಾವಿ.
ರೋಗಿಗೆ ಚಿಕಿತ್ಸೆ ನೀಡುವುದರ ಜೊತೆ ಜೊತೆಗೆ, ತೊಂದರೆಗಳನ್ನು ಆಲಿಸುವ ಕಿವಿ, ಭರವಸೆ ಮೂಡಿಸುವ ಮಾತು, ನೋವಿನಲ್ಲಿ ಸಾಥ್ ನೀಡುವ ಕೈ , ತಳಮಳ ಅರ್ಥ ಮಾಡಿಕೊಳ್ಳುವ ಹೃದಯ ವೈದ್ಯರಲ್ಲಿದೆ.

ನಾವು ಜನಿಸಿದ್ದು ನಮಗೆ ತಿಳಿದಿರಲ್ಲ, ಆದರೆ ಜನ್ಮಪೂರ್ತಿ ನಾವು ಮಾಡುವ ಕೆಲಸಗಳು ಸಾವಿರಾರು ಜನರಿಗೆ ಸ್ಫೂರ್ತಿಯಾಗಬೇಕು….