Tag: ಮೊಳಕಾಲ್ಮೂರು

Home ಮೊಳಕಾಲ್ಮೂರು

ಮೊಳಕಾಲ್ಮೂರಿನಲ್ಲಿ ನಿಧಿಗಳ್ಳರ ಬಂಧನ

ಮೊಳಕಾಲ್ಮೂರು : ತಾಲ್ಲೂಕಿನ ಬೈರಾಪುರ – ಹಿರೇಕೆರೆಹಳ್ಳಿ ವಿಭೂತಿ ಗುಡ್ಡದ ಬಳಿ ನಿಧಿಗಾಗಿ ಶೋಧ ನಡೆಸುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಮೊಳಕಾಲ್ಮೂರು ಪೊಲೀಸರು ಯಶಸ್ವಿಯಾಗಿದ್ದಾರೆ. 

error: Content is protected !!