Tag: ಮೈಸೂರು

Home ಮೈಸೂರು

ಸರ್ಕಾರ ಪತನಗೊಳಿಸುವ ಯತ್ನಕ್ಕೆ ಹಂಪ ನಾಗರಾಜಯ್ಯ ಟೀಕೆ

ಮೈಸೂರು : ಚುನಾಯಿತ ಸರ್ಕಾರದ ಅವಧಿ ಮುಗಿಯುವ ಮೊದಲೇ ಪತನಗೊಳಿಸುವ ಯತ್ನವನ್ನು ಟೀಕಿಸಿರುವ ಸಾಹಿತಿ ಹಂಪಾ ನಾಗರಾಜಯ್ಯ, ಪ್ರತಿಪಕ್ಷಗಳು ಜನರ ವಿಶ್ವಾಸ ಗೆದ್ದು, ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಬೇಕು ಎಂದರು.

ಸುತ್ತೂರು ಮಠ ನಿಸ್ವಾರ್ಥ ಸೇವಾ ಕೇಂದ್ರ

ಮೈಸೂರು : ಸಮೀಪದ ಸುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದವರು ನಿರ್ಮಿಸಿರುವ ಪಾರ್ವತಮ್ಮ- ಶಾಮನೂರು ಶಿವಶಂಕರಪ್ಪ ಅತಿಥಿ ಗೃಹವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಉದ್ಘಾಟಿಸಿದರು.

ನಡೆ – ನುಡಿ ಬೇರಾದರೆ ಸಮಾಜಕ್ಕೆ ಕೇಡು

ಮೈಸೂರು : ‘ಮನುಷ್ಯನ ಅಂತರಂಗ– ಬಹಿರಂಗದ ನಡುವೆ ಅಂತರ ಇರಬಾರದು. ನಡೆ– ನುಡಿ ಒಂದೇ ಆಗಿರಬೇಕು. ಇಲ್ಲದಿದ್ದರೆ ಸಮಾಜದಲ್ಲಿ ಕೇಡುಗಳು ಉಂಟಾಗುತ್ತವೆ’ ಎಂದು ಲೇಖಕ ಡಾ.ಬಿ.ವಿ. ವಸಂತಕುಮಾರ್‌ ಪ್ರತಿಪಾದಿಸಿದರು.

error: Content is protected !!