ಜೀವನದ ಮೌಲ್ಯಗಳಿಗೆ ಸಂಕೇತವಾಗಿರುವ ಆಭರಣಗಳು… Janathavani July 9, 2020 ಹಿಂದಿನ ಕಾಲದಲ್ಲಿ ಹಳ್ಳಿಯ ಬದುಕಿನ ಮನೆಯಲ್ಲಿ ಒಂದೊಂದು ಕುಕ್ಕೆಯಷ್ಟು ಆಭರಣಗಳು ಇರುತ್ತಿದ್ದವು. ಶಿರ, ಕರ್ಣ, ನಾಸಿಕ, ಕಂಠ, ಕರ , ಕಟಿ, ಪಾದ ಭೂಷಣಗಳು ಇತ್ಯಾದಿ…