ಮುಂದಿನ ತರಳಬಾಳು ಹುಣ್ಣಿಮೆ ಭರಮಸಾಗರದಲ್ಲಿ
ಕೊಟ್ಟೂರು : ಮುಂದಿನ 2024ರ ತರಳಬಾಳು ಹುಣ್ಣಿಮೆ ಮಹೋತ್ಸವ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನೆರವೇರಲಿದೆ.
ಕೊಟ್ಟೂರು : ಮುಂದಿನ 2024ರ ತರಳಬಾಳು ಹುಣ್ಣಿಮೆ ಮಹೋತ್ಸವ ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ನೆರವೇರಲಿದೆ.
ಕೊಟ್ಟೂರು : ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅಡ್ಡಪಲ್ಲಕ್ಕಿ ಉತ್ಸವ ನಡೆಸುವ ವಿಷಯದಲ್ಲಿ ಕೊಟ್ಟೂರಿನ ಭಕ್ತರು ಮೊದಲ ರ‍್ಯಾಂಕ್ ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಟ್ಟೂರು : ಅಹಂಕಾರ ರಹಿತವಾಗಿ ದಾನ ಮಾಡುವುದೇ ದಾಸೋಹ ತತ್ವದ ಪರಿಕಲ್ಪನೆ. ದಾಸೋಹವು ದಾನ ಮಾಡುವವನಿಗೆ ವಿನಯ ಕೊಡುತ್ತದೆ ಎಂದು ವಾಗ್ಮಿ ಪ್ರೊ. ಕೃಷ್ಣೇಗೌಡ ಹೇಳಿದರು.
ಕೊಟ್ಟೂರು : ತರಳಬಾಳು ಜಗದ್ಗುರು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಆಶಯದಂತೆ ಕೊಟ್ಟೂರು ಕೆರೆಗೆ ನೀರು ತುಂಬಿಸುವ ಹಾಗೂ ಸಂಗಮೇಶ್ವರ – ಬಳಿಗಾನೂರು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಕೊಟ್ಟೂರು : ಭಾರತದ ಧಾರ್ಮಿಕ ಪರಂಪರೆಯು ಸರ್ವಧರ್ಮ ಸಮಭಾವ ಹಾಗೂ ವಸುದೈವ ಕುಟುಂಬಕಂ ತತ್ವದಿಂದ ಪ್ರೇರಿತವಾಗಿದೆ ಎಂದು ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ತಿಳಿಸಿದರು.
ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆ ಯುತ್ತಿರುವ ಖೇಲೋ ಇಂಡಿಯಾ 18 ವರ್ಷದೊಳಗಿನ ಬಾಲಕರ ತಂಡಕ್ಕೆ ನಗರದ ಕ್ರೀಡಾಪಟು ಗಳಾದ ನಿತಿಶ್‌ಕುಮಾರ್, ವಿಷ್ಣು ಇವರು ಆಯ್ಕೆಯಾಗಿದ್ದಾರೆ.
ಕೊಟ್ಟೂರು : ಭಾರತವನ್ನು ಲೂಟಿ ಮಾಡಲು ಸ್ವಾವಲಂಬಿ ಗ್ರಾಮಗಳ ವ್ಯವಸ್ಥೆಯನ್ನು ಬ್ರಿಟಿಷರು ಬದಲಾಯಿಸಿದರು. ಮೆಕಾಲೆ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದರು. ಅದರ ಪರಿಣಾಮಗಳನ್ನು ಈಗ ನೋಡುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಕೊಟ್ಟೂರು : ಚುನಾವಣೆ ಸಮಯದಲ್ಲಿ ಜನರು ಲಂಚ ಪಡೆದು ಅಭಿವೃದ್ಧಿಯ ನಿರೀಕ್ಷೆ ಇಟ್ಟುಕೊಳ್ಳುವುದಕ್ಕಿಂತ ದೊಡ್ಡ ‘ಪವಾಡ’ ಇನ್ನೊಂದಿಲ್ಲ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕೊಟ್ಟೂರು : ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ದ್ರಾವಿಡ ಭಾಷೆಗಳು ಒಂದೇ ವರ್ಗದಿಂದ ಬಂದಿವೆ. ಹೀಗಾಗಿ ಹಳೆಗನ್ನಡ ತಿಳಿಯಲು ಇತರೆ ದ್ರಾವಿಡ ಭಾಷೆಗಳು ನೆರವಾಗುತ್ತವೆ ಎಂದು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥೆ ತಮಿಳ್ ಸೆಲ್ವಿ ಹೇಳಿದರು.
ಕೊಟ್ಟೂರು : ಸ್ವಾತಂತ್ರ್ಯ ದುರ್ಬಳಕೆ ಯಾಗಿ ದೇಶ ಅತಂತ್ರವಾಗುತ್ತಿದೆ. ಸಂವಿಧಾನ ಗೌರವಿಸದೇ ಲೂಟಿ, ಭ್ರಷ್ಟಾಚಾರಗಳು ನಡೆಯು ತ್ತಿವೆ. ಇಂತಹ ಸಂದರ್ಭದಲ್ಲಿ ಪಕ್ಷಗಳು ಹಾಗೂ ರಾಜಕೀಯದ ಶುದ್ಧೀಕರಣ ಆಗಬೇಕಿದೆ
ಕೊಟ್ಟೂರು : ಯಾವ ಸರ್ಕಾರ ಪುಕ್ಕಟೆ ದಂಧೆ ಶುರು ಮಾಡುತ್ತದೆಯೋ ಅದು ರೈತ ವಿರೋಧಿ. ಪುಕ್ಕಟೆ ಯೋಜನೆಗಳಿಂದಾಗಿ ಕೃಷಿಗೆ ಕೂಲಿ ಕಾರ್ಮಿಕರು ಸಿಗದೇ ಸಮಸ್ಯೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪ್ರಾಯೋಗಿಕ ಮನೋಭಾವದವರು. ಯಾವ ಯೋಜನೆ ಕಾರ್ಯಸಾಧುವೋ ಅವುಗಳ ಬಗ್ಗೆ ಮಾತ್ರ ನಮಗೆ ಸೂಚನೆ ನೀಡುತ್ತಾರೆ.