Tag: ಚಳ್ಳಕೆರೆ

Home ಚಳ್ಳಕೆರೆ

ಚಳ್ಳಕೆರೆ : ಕ್ರೀಡಾಂಗಣ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೆ ಮನವಿ

ಚಳ್ಳಕೆರೆ : ಇಲ್ಲಿನ ಕ್ರೀಡಾಭಿಮಾನಿಗಳ ಬಹುದಿನಗಳ ಬೇಡಿಕೆಯಾದ ಕ್ರೀಡಾಂಗಣ ನಿರ್ಮಾಣಕ್ಕೆ ಬೆಳಗಾವಿ ಚಳಿಗಾಲದ ಅಧಿವೇಶನ ದಲ್ಲಿ   ಶಾಸಕ ರಘುಮೂರ್ತಿ ಪ್ರಸ್ತಾಪಿಸಿದ್ದಾರೆ.

ಚಳ್ಳಕೆರೆ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

ಚಳ್ಳಕೆರೆ : ಇಲ್ಲಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಚಿತ್ರದುರ್ಗ ಮತ್ತು ತಾಲ್ಲೂಕು ಶಾಖಾ ಗ್ರಂಥಾಲಯದ ಸಹಯೋಗದೊಂದಿಗೆ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಚಳ್ಳಕೆರೆ : ನಾಡು ನುಡಿ ಕನ್ನಡತನ ಬಿಟ್ಟು ಬದುಕಲು ಸಾಧ್ಯವಿಲ್ಲ

ಚಳ್ಳಕೆರೆ : ಕನ್ನಡ ಭಾಷೆ ನಮ್ಮೆಲ್ಲರ ಆಡಳಿತ ಭಾಷೆ. ಕನ್ನಡ ಮತ್ತು ನಾಡು ನುಡಿ ಕನ್ನಡತನ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

ಮಾದಿಗ ಸಮಾಜದ ಆಸ್ತಿ ಉಳಿವಿಗಾಗಿ ಪ್ರತಿಭಟನೆ

ಚಳ್ಳಕೆರೆ : ತಾಲ್ಲೂಕಿನ ಸಮಸ್ತ ಮಾದಿಗ ಸಮಾಜದ ಕೋಟ್ಯಾಂತರ ರೂ. ಬೆಲೆ ಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುವಂತಹ   ಕಾನೂನು ಬಾಹಿರ ಕೆಲಸದ ವಿರುದ್ಧ ಪ್ರತಿಯೊಬ್ಬ ಪ್ರಜ್ಞಾವಂತ ಮಾದಿಗ ಬಂಧುಗಳು   ಪ್ರತಿಭಟಿಸಲೇ ಬೇಕಾದ ಅನಿವಾರ್ಯತೆ ಮತ್ತು ಹೋರಾಟ ಮಾಡಿ ನಮ್ಮ ಆಸ್ತಿ ಉಳಿಸಬೇಕಾಗಿದೆ

ಚಳ್ಳಕೆರೆ : ನಾಳೆ ಅಸ್ತಮಾಕ್ಕೆ ಔಷಧಿ ವಿತರಣೆ

ಚಳ್ಳಕೆರೆ : ಇಲ್ಲಿನ ಈದ್ಗಾ ಮೈದಾನದ ಹಿಂಭಾಗದ ಡಾ.ಎಚ್‌.ಸಿ. ತಿಪ್ಪೇಸ್ವಾಮಿ ಅವರ ಮನೆಯಲ್ಲಿ ನಾಡಿದ್ದು ದಿನಾಂಕ 8ರ ಶನಿವಾರ ಬೆಳಗ್ಗೆ 6.44ಕ್ಕೆ ಮೃಗಶಿರಾ ಮಳೆ ಕೂಡುವ ಕಾಲಕ್ಕೆ ಅಸ್ತಮಾ ರೋಗಕ್ಕೆ ಔಷಧಿ ಕೊಡಲಾಗುತ್ತದೆ. ವಿವರಕ್ಕೆ ಸಂಪರ್ಕಿಸಿ ; 9449822224.

ಚಳ್ಳಕೆರೆ : ಸಿದ್ಧಗಂಗಾ ಶ್ರೀಗಳ ಜನ್ಮ ದಿನ

ಚಳ್ಳಕೆರೆ : ಇಲ್ಲಿನ ತಾಲ್ಲೂಕು ವೀರಶೈವ ಬಳಗದ ವತಿಯಿಂದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಗಳ 117ನೇ ಜನ್ಮ ದಿನಾಚರಣೆ ಪ್ರಯುಕ್ತ  ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ವೀರಶೈವ ಸಮಾಜದ ಅಧಿವೇಶನ ಚಳ್ಳಕೆರೆಯಲ್ಲಿ ಪ್ರಚಾರ ರಥಕ್ಕೆ ಚಾಲನೆ

ಚಳ್ಳಕೆರೆ : ದಾವಣಗೆರೆಯಲ್ಲಿ ಇದೇ ದಿನಾಂಕ 23, 24 ರಂದು ಏರ್ಪಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಅಧಿವೇಶನಕ್ಕೆ ತಾಲ್ಲೂಕು ಸಂಘದಿಂದ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಚಳ್ಳಕೆರೆ : ಗ್ರಾಪಂ ಲೈಬ್ರರಿ ನೌಕರರಿಗೆ ಸನ್ಮಾನ

ಚಳ್ಳಕೆರೆ : ಇಲ್ಲಿನ ಗ್ರಾ.ಪಂ. ಲೈಬ್ರರಿ ನೌಕರರಾದ ಫಗಡಲಬಂಡೆ ಪಂಚಾಕ್ಷರಪ್ಪ ರಾಜಣ್ಣ ಮತ್ತು ಗೌರಸಮುದ್ರದ ದಾಸಣ್ಣ ಇವರಿಗೆ ಜಿಲ್ಲಾ ಗ್ರಂಥಾಲಯ ಅಧಿಕಾರಿ ತಿಪ್ಪೇಸ್ವಾಮಿ ಅವರು ಇಲ್ಲಿನ ತಾಲ್ಲೂಕು ಕೃಷ್ಣರಾಜೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

error: Content is protected !!