ಗವಿಸಿದ್ದೇಶ್ವರ ಜಾತ್ರೆಗೆ ಹರಿದು ಬಂದ ಜನ ಸಾಗರ Janathavani January 16, 2025 ಕೊಪ್ಪಳ : ಲಕ್ಷಾಂತರ ಭಕ್ತರ ಸಂಗಮ, ಸಂಭ್ರಮ ಹಾಗೂ ಉದ್ಘೋಷಗಳ ನಡುವೆ ಬುಧವಾರ ನಡೆದ ಇಲ್ಲಿನ ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಮಹಾರಥೋತ್ಸವದಲ್ಲಿ ಜನಜಾತ್ರೆಯೇ ಕಂಡುಬಂದಿತು.